Widgets Magazine
Widgets Magazine

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಕಾಟ

ಬೆಂಗಳೂರು, ಸೋಮವಾರ, 20 ಮಾರ್ಚ್ 2017 (18:25 IST)

Widgets Magazine

ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಗೆ ಸೈಕೋ ಇನ್ನಿಲ್ಲದಂತೆ ಕಾಡಲಾರಂಭಿಸಿದ್ದಾನೆ. ರಾತ್ರಿ 12ರಿಂದ 2ಗಂಟೆಗೆ ಹಾಸ್ಟೆಲ್`ಗೆ ಬರುವ ಸೈಕೋ, ವಿದ್ಯಾರ್ಥಿನಿಯರ ಒಳ ಉಡುಪು ಕದ್ದು ಪರಾರಿಯಾಗುತ್ತಾನೆ. ಮಹಿಳೆಯರ ಒಳ ಉಡುಪನ್ನ ಹಾಕಿಕೊಂಡು ಅಸಭ್ಯವಾಗಿ ವರ್ತಿಸುತ್ತಾನೆ. ಕಿಟಕಿಯಿಂದಲೂ ಯುವತಿಯರನ್ನ ಕಾಡಿದ್ದಾನೆ.ಪಕ್ಕದ ಟರ್ಪ್ ಕ್ಲಬ್ ಪಕ್ಕದ ಗೋಡೆ ಚಿಕ್ಕದಿರುವುದರಿಂದ ಅಲ್ಲಿಂದ ಒಳ ನುಗ್ಗುವ ಸೈಕೋ ಕಾಟ ಕೊಡುತ್ತಿದ್ದಾನೆ. ಇದು ಇಂದು ನಿನ್ನೆಯ ಕಥೆಯಲ್ಲ. ಹಲವು ವರ್ಷಗಳಿಂದ ಈ ಕಥೆ ನಡೆಯುತ್ತಿದ್ದು, ಪೊಲೀಸರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಕೆಲ ವಿದ್ಯಾರ್ಥಿನಿಯರು.ಪೊಲೀಸರು ಗಸ್ತು ಬಂದಾಗ ಕೆಲ ದಿನ ಻ವನ ಕಾಟ ಿರುವುದಿಲ್ಲ. ಮೂರ್ನಾಲ್ಕು ದಿನ ಕಳೆದ ಬಳಿಕ ಮತ್ತೆ ಕಾಟ ಶುರುವಿಡುತ್ತಾನಂತೆ

ಈ ಕುರಿತು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಸೈಕೋನನ್ನ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಬೇಕಿದೆ. ವಿದ್ಯಾರ್ಥಿನಿಯರಿಗೆ ಧೈರ್ಯ ತುಂಬಬೇಕಿದೆ
 
 
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಶಾಂತ್ ಕಿಶೋರ್ ಹುಡುಕಿ ಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ

ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪರ, ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ...

news

ಸಿಎಂ ಸಿದ್ದರಾಮಯ್ಯ ಸರಕಾರದ ಸಾಧನೆ ಶೂನ್ಯ: ಈಶ್ವರಪ್ಪ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರವಹಿಸಿಕೊಂಡ ನಾಲ್ಕು ವರ್ಷಗಳ ಅವಧಿಯಲ್ಲಿ ಸರಕಾರದ ಸಾಧನೆ ...

news

ಸರಕಾರದಿಂದ ಜಿಲೇಬಿ, ನಾನ್‌ಜಿಲೇಬಿ ಫೈಲ್‌ಗಳಲ್ಲಿ ತಾರತಮ್ಯ: ಶೆಟ್ಟರ್

ಬೆಂಗಳೂರು: ಜಿಲೇಬಿ ಫೈಲ್‌ಗಳನ್ನು ನೆನೆಗುದಿಗೆ ಹಾಕಿ ನಾನ್ ಜಿಲೇಬಿ ಪೈಲ್‌ಗಳನ್ನು ಕ್ಲೀಯರ್ ...

news

ನಮ್ಮ ಕ್ಯಾಂಟಿನ್ ಬದಲಿಗೆ ಇಂದಿರಮ್ಮ ಕ್ಯಾಂಟಿನ್‌ ಹೆಸರಿಡಿ: ಕಾಂಗ್ರೆಸ್ ಸಹಿ ಸಂಗ್ರಹ

ಬೆಂಗಳೂರು: ರಾಜ್ಯ ಸರಕಾರ ಆರಂಭಿಸುತ್ತಿರುವ ನಮ್ಮ ಕ್ಯಾಂಟಿನ್‌ಗಳಿಗೆ ಇಂದಿರಮ್ಮ ಕ್ಯಾಂಟಿನ್ ಎಂದು ...

Widgets Magazine Widgets Magazine Widgets Magazine