ಅಗ್ನಿ ಅವಘಡದಲ್ಲಿ 70 ಮನೆಗಳು 70 ಹುಲ್ಲಿನ ಬಣವೆಗಳು ಭಸ್ಮ

ಬೆಂಗಳೂರು, ಭಾನುವಾರ, 30 ಏಪ್ರಿಲ್ 2017 (13:32 IST)

Widgets Magazine

ಬೆಳಗಾವಿ ಜಿಲ್ಲೆಯ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 70 ಮನೆಗಳು, 70 ಹುಲ್ಲಿನ ಬಣವೆಗಳು, 3 ಜಾನುವಾರುಗಳು ಸುಟ್ಟು ಭಸ್ಮವಾಗಿವೆ. ಅದೃಷ್ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.


ಮನೆಗಳನ್ನ ಕಳೆದುಕೊಂಡ ಗ್ರಾಮಸ್ಥರು ರಾತ್ರಿ ಇಡೀ ಶಾಲೆಯಲ್ಲೇ ಆಶ್ರಯ ಪಡೆದಿದ್ದರು. ಶಾಲಾ ಆವರಣದಲ್ಲೇ ಅಡುಗೆ ಮಾಡಿಕೊಂಡು ಅಲ್ಲಿಯೇ ಸೇವನೆ ಮಾಡಿದ್ದಾರೆ. ಅಗ್ನಿ ಅವಘಡದಿಂದ ಗ್ರಾಮಸ್ಥರ ಎತ್ತಿನ ಬಂಡಿಗಳು, ಗೃಹೋಪಯೋಗಿ ವಸ್ತುಗಳು ಎಲ್ಲವನ್ನೂ ಗ್ರಾಮಸ್ಥರು ಕಳೆದುಕೊಂಡಿದ್ದಾರೆ.

ಸದ್ಯ, ಬೆಂಕಿ ಹತೋಟಿಗೆ ಬಂದಿದ್ದು, ಸಚಿವ ರಮೇಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಮನೆ ಕಳೆದುಕೊಂಡವರಿಗಾಗಿ ಬಸವ ವಸತಿ ಯೋಜನೆಯಡಿ 100 ಮನೆ ಮನೆಗಳನ್ನ ನಿರ್ಮಿಸಲಾಗುತ್ತೆ. 2 ದಿನಗಳಲ್ಲಿ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಕ್ಷ ಬಿಟ್ಟು ಬೇರಾವುದೇ ಸಂಘಟನೆ ಕಟ್ಟಬಾರದು: ಈಶ್ವರಪ್ಪಗೆ ಮುರಳೀಧರ್ ರಾವ್ ಖಡಕ್ ಎಚ್ಚರಿಕೆ

ಪಕ್ಷದ ಆಂತರಿಕ ವಿಷಯಗಳನ್ನ ಮಾಧ್ಯಮಗಳ ಎದುರು ಚರ್ಚಿಸಬಾರದು. ಪಕ್ಷದ ವೇದಿಕೆಯಲ್ಲೇ ಆಂತರಿಕ ವಿಷಯ ...

news

ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಮುರಳೀಧರ್ ರಾವ್ ಶಾಕ್

ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗಿಂತ ಹೆಚ್ಚು ಕಿತ್ತಾಡುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಬಿಜೆಪಿ ...

news

ಜಾಲಿ ರೈಡ್ ಮಾಡಲು ಹೋಗಿ ಪತ್ನಿಯೇ ಪತಿಯ ಜೀವಕ್ಕೆ ಕುತ್ತು ತಂದಳು!

ಮುನ್ನಾರ್: ಬೇಸಿಗೆ ರಜಾ ಮಜಾ ಮಾಡಲು ಸಂಸಾರ ಸಮೇತ ಹೋಗಿದ್ದ ಕುಟುಂಬ ಈಗ ದುಃಖದ ಮಡುವಿನಲ್ಲಿದೆ. ಪತ್ನಿಯ ...

news

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗು ಕಿಡ್ನ್ಯಾಪ್

ಬೆಂಗಳೂರಲ್ಲಿ ಹಾಡಹಗಲೇ 3 ವರ್ಷದ ಮಗುವಿನ ಕಿಡ್ನ್ಯಾಪ್ ನಡೆದಿದೆ. ನಿನ್ನೆ ಮಧ್ಯಾಹ್ನ ಸಿದ್ಧಾಪುರದ ...

Widgets Magazine