ಮೇಕ್ ಇನ್ ಇಂಡಿಯಾ ಅಂದರೆ ಪಕೋಡ ಮಾರುವುದು- ಕುಮಾರಸ್ವಾಮಿ ವ್ಯಂಗ್ಯ

ವಿಜಯಪುರ, ಬುಧವಾರ, 31 ಜನವರಿ 2018 (07:50 IST)

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಮಾಡುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಠಿ ಮಾಡುತ್ತೇವೆ ಎಂದಿದ್ದರು. ಆದರೆ, ಅದನ್ನು ನಾವು ತಪ್ಪಾಗಿ ತಿಳಿದುಕೊಂಡಿದ್ದೇವೆ. ಮೇಕ್ ಇನ್ ಇಂಡಿಯಾ ಪಕೋಡ ಮಾರುವುದು ಕೂಡ ಆಗಿದೆ ಎಂದಿದ್ದಾರೆ.

ಪಕೋಡ ಮಾರಿ ಯುವಕರು ಬದುಕಬೇಕಿದೆ. ಇಲ್ಲವಾದರೆ ಕಳ್ಳತನ ಮಾಡಿ ಬದುಕಬೇಕು. ಇದು ಮೇಕ್ ಇನ್ ಇಂಡಿಯಾ ಯೋಜನೆ. ಉಚಿತ ಸಲಹೆ ನೀಡಲು ಪ್ರಧಾನಿಯಾಗಬೇಕಾ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರು ಒವೈಸಿ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಮುಸ್ಲಿಂ ಮತಗಳು ಪಡೆಯುವಲ್ಲಿ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕೆ ಈ ರೀತಿ ಅಪಪ್ರಚಾರ ಮಾಡುತ್ತಿದೆ. ಸ್ಪಷ್ಟ ಮಾಹಿತಿಯಿದ್ದರೆ ಜನರ ಮುಂದಿಡಬೇಕು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರದಿಂದ ಜಡ್ಜ್ ಗಳಿಗೊಂದು ಭರ್ಜರಿ ಕೊಡುಗೆ; 200 ಪಟ್ಟು ಹೆಚ್ಚಾದ ವೇತನ

ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ...

news

ಗೋವಾ ನಗದು ರಹಿತ ಹಾಗು ಶೇ.100ರಷ್ಟು ಡಿಜಿಟಲೀಕರಣಗೊಂಡ ವ್ಯವಹಾರದ ರಾಜ್ಯವಾಗಲಿದೆ-ಮನೋಹರ್ ಪರಿಕ್ಕರ್

ಗೋವಾ : ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಈ ವರ್ಷದ ಅಕ್ಟೋಬರ್ ನಿಂದ ಗೋವಾ ರಾಜ್ಯ ನಗದು ರಹಿತ ...

news

ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು– ಈಶ್ವರಪ್ಪ ವಾಗ್ದಾಳಿ

ಒಂದೊಂದು ಕಾಲಕ್ಕೆ ಒಂದೊಂದು ವಿವಾದ ಸೃಷ್ಠಿಸುವಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು ಎಂದು ವಿಧಾನಪರಿಷತ್ ...

news

ಗೌರಿ ಹುಟ್ಟಹಬ್ಬದ ಕಾರ್ಯಕ್ರಮ ಬಿಜೆಪಿ ವಿರುದ್ಧ ಪ್ರಚಾರಕ್ಕೆ ಸೀಮಿತ– ಸುರೇಶಕುಮಾರ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಗೌರಿ ಸ್ಮರಣೆಗೆ ಬಳಸಿಕೊಳ್ಳದೆ ...

Widgets Magazine
Widgets Magazine