ಬೆಂಗಳೂರು: ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆಯಾಗದಂತೆ ಸಾಕಷ್ಟು ಕ್ರಮ ಕೈಗೊಂಡಿದ್ದರೂ ರಂಗೋಲಿಯಡಿ ತೂರುವ ಖತರ್ನಾಕ್ ವ್ಯಕ್ತಿಗಳಿರುತ್ತಾರೆ. ಅಂತಹದ್ದೇ ವ್ಯಕ್ತಿಯೊಬ್ಬ ಈಗ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.