ನಟ ಅಂಬರೀಷ್ ಸಹೋದರನೆಂದು ಹೇಳಿಕೊಂಡು ಪೊಲೀಸರಿಗೆ ಆವಾಜ್ ಹಾಕಿದ!

ಬೆಂಗಳೂರು, ಸೋಮವಾರ, 1 ಜನವರಿ 2018 (09:59 IST)

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಗರದಲ್ಲಿ ಹಲವು ಅಹಿತಕರ ಘಟನೆಗಳು ನಡೆದಿವೆ. ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳೂ ನಿನ್ನೆ ಸಾಕಷ್ಟು ನಡೆದಿದೆ.
 

ಆದರೆ ಕಬ್ಬನ್ ಪಾರ್ಕ್ ಬಳಿ ಇಂದು ಬೆಳಗ್ಗಿನ ಜಾವ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಡ್ರೈವ್ ಮಾಡುವಾಗ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ತಾನು ರೆಬಲ್ ಸ್ಟಾರ್ ಅಂಬರೀಷ್ ಸಹೋದರ ಎಂದು ಆವಾಜ್ ಹಾಕಿದ್ದಾನೆ.
 
ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ರಾಜಕಾರಣಿಗಳ ಹೆಸರು ಹೇಳಿಕೊಂಡು ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸುವುದು ಸಹಜ. ಅದೇ ರೀತಿ ಈತ ರೆಬಲ್ ಸ್ಟಾರ್ ಹೆಸರು ಬಳಸಿಕೊಂಡಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ನಟ ಅಂಬರೀಷ್ ಡ್ರಿಂಕ್ ಆಂಡ್ ಡ್ರೈವ್ ಹೊಸ ವರ್ಷಾಚರಣೆ ರಾಜ್ಯ ಸುದ್ದಿಗಳು Actor Ambreesh State News New Year Party Drink And Drive

ಸುದ್ದಿಗಳು

news

ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಅರ್ಜಿ ಸಲ್ಲಿಸಿದಾಕೆ ಇದೀಗ ಬಿಜೆಪಿಗೆ!

ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ಪದ್ಧತಿ ನಿಷೇಧವಾಗುವುದಕ್ಕೆ ...

news

ಬಿಜೆಪಿ ಜತೆ ಒಪ್ಪಂದ ಮಾಡಿಕೊಳ್ಳಲಿದ್ದಾರೆಯೇ ತಲೈವಾ ರಜನೀಕಾಂತ್?

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಅವರನ್ನು ...

news

ಹೊಸ ವರ್ಷಾಚರಣೆ ಮಾಡಲು ರಾಹುಲ್ ಗಾಂಧಿ ಜತೆ ಇದ್ದವರು ಯಾರು ಗೊತ್ತಾ?!

ಪಣಜಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ರಾಹುಲ್ ಗಾಂಧಿಗೆ ಈ ವರ್ಷ ಹೊಸ ...

news

ಹೊಸ ವರ್ಷದ ಇಂದಿನ ದಿನದ ಇನ್ನೊಂದು ವಿಶೇಷತೆ ಗೊತ್ತಾ?!

ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ...

Widgets Magazine