ವೀರಶೈವ ಲಿಂಗಯುತ ಮಠಾಧೀಶರ ವೇದಿಕೆ ಇಂದ ಸುದ್ದಿಘೋಷ್ಠಿ ನಡೆಸಲಾಗಿದೆ.ವಿಜಯನಗರದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಸುದ್ದಿ ಘೋಷ್ಠಿ ನಡೆಸಿದ್ದು,ಸುದ್ದಿಗೋಷ್ಠಿಯಲ್ಲಿ ವೀರಶೈವ ಲಿಂಗಯುತ ಎಲ್ಲಾ ಒಳಪಗಡಗಳನ್ನು ಕೇಂದ್ರ ಒ ಬಿ ಸಿ ಮೀಸಲಾತಿಗೆ ಸೇರಿಸಲು ಮಠಾ ಧೀಶರಿಂದ ಆಗ್ರಹ ಮಾಡಿದ್ದಾರೆ.ವೀರಶೈವ ಲಿಂಗಯುತ ಸಮುದಾಯದ ಎಲ್ಲಾ ಉಪ ಪಂಗಡಗಳನ್ನು OBC ಪಟ್ಟಿಗೆ ಸೇರ್ಪಡೆಗೊಳಿಸಲು ವೀರಶೈವ ಲಿಂಗಯುತ ಮಠಧೀಶರ ವೇದಿಕೆ ಯಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.