Widgets Magazine
Widgets Magazine

ಬಾಣಂತಿಯರು, ಗರ್ಭಿಣಿಯರಿಗೆ ಊಟದ ವ್ಯವಸ್ಥೆ!

Bangalore, ಸೋಮವಾರ, 13 ಮಾರ್ಚ್ 2017 (10:19 IST)

Widgets Magazine

ಬೆಂಗಳೂರು: ಹಲವು ‘ಭಾಗ್ಯ’ ಯೋಜನೆಗಳ ನಂತರ ರಾಜ್ಯ ಸರ್ಕಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಊಟ ಒದಗಿಸುವ ಹೊಸ ಯೋಜನೆಗೆ ಚಾಲನೆ ನೀಡಲಿದೆ.


 
ಮಾತೃಪೂರ್ಣ ಎಂಬ ಹೆಸರಿನ ಯೋಜನೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಆರಂಭದಲ್ಲಿ ಇದು ಪ್ರಾಯೋಗಿಕವಾಗಿ ನಾಲ್ಕು ತಾಲೂಕುಗಳಲ್ಲಿ ಜಾರಿಗೆ ಬರಲಿದೆ. ನಂತರ ಇದನ್ನು ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ.
 
ಈ ತಾಲೂಕುಗಳ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಒದಗಿಸಲಾಗುತ್ತದೆ. ಮೈಸೂರು, ತುಮಕೂರು, ಎಚ್ ಡಿ ಕೋಟೆಯಲ್ಲಿ ಇದು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಅಪೌಷ್ಠಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಹೊಗಳಿದ ಪಿ.ಚಿದಂಬರಂಗೆ ಕಾಂಗ್ರೆಸ್ ಎಚ್ಚರಿಕೆ!

ನವದೆಹಲಿ: ಪಂಚ ರಾಜ್ಯ ಚುನಾವಣೆ ಗೆಲುವಿನ ನಂತರ ಪ್ರಧಾನಿ ಮೋದಿಯವರನ್ನು ಪ್ರಭಾವಿ ನಾಯಕ ಎಂದು ಹೊಗಳಿದ ...

news

ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್

ಪಣಜಿ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದೇ ಸಾಕ್ಷಿ. ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ...

news

ಕೋಚ್ ಹುದ್ದೆ ಕಳೆದುಕೊಳ್ತಾರಾ ಅನಿಲ್ ಕುಂಬ್ಳೆ? ಸತ್ಯ ಇಲ್ಲಿದೆ!

ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಹುದ್ದೆ ಕಳೆದುಕೊಳ್ಳುತ್ತಾರೆ. ಅವರ ಸ್ಥಾನಕ್ಕೆ ಜ್ಯೂನಿಯರ್ ...

news

ಬಹುಮತವಿಲ್ಲದಿದ್ದರೂ ಗೋವಾದಲ್ಲಿ ಸರ್ಕಾರ ರಚನೆಗೆ ಬಿಜೆಪಿ ಕಸರತ್ತು

ನವದೆಹಲಿ: ಗೋವಾ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಸೋಲನುಭವಿಸಿದರೂ, ಅಧಿಕಾರಕ್ಕೇರಲು ಸಕಲ ಪ್ರಯತ್ನ ...

Widgets Magazine Widgets Magazine Widgets Magazine