ಮೇಕೆದಾಟು ಯೋಜನೆ ; ಮತ್ತೆ ಶುರುವಾಗಿದೆ ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಿತ್ತಾಟ

ನವದೆಹಲಿ, ಸೋಮವಾರ, 8 ಅಕ್ಟೋಬರ್ 2018 (14:25 IST)

ನವದೆಹಲಿ : ಮೇಕೆದಾಟು ಯೋಜನೆಯ ಬಗ್ಗೆ ಮತ್ತೆ ಹಾಗೂ ತಮಿಳುನಾಡು ನಡುವೆ ಕಿತ್ತಾಟ ಶುರುವಾಗಿದೆ.


ಮೂರು ದಿನಗಳ ಹಿಂದೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆ ಸಂಬಂಧ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿದ್ದರು.


ಆದರೆ ಇದೀಗ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ತಮಿಳುನಾಡು ಸಿಎಂ ಪಳನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.


ಆಣೆಕಟ್ಟು ನಿರ್ಮಾಣದಿಂದ ತಮಿಳುನಾಡು ಹಿತಾಸಕ್ತಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಗೆ ಅನುಮತಿ ನೀಡಬಾರದೆಂದು ಪಳನಿಸ್ವಾಮಿ ಮೋದಿಯವರಲ್ಲಿ ಕೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉದ್ಯಮಿ ನೀರವ್ ಮೋದಿ ವಂಚನೆಗೆ ಕೆನಡಾದ ಯುವಕನ ನಿಶ್ಚಿತಾರ್ಥವೇ ಮುರಿದುಬಿತ್ತು!

ನವದೆಹಲಿ: ಭಾರತದಲ್ಲಿ ಸಾವಿರಾರು ಕೋಟಿ ರೂ. ಬ್ಯಾಂಕ್ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರ ...

news

ಕಾಂಗ್ರೆಸ್ ಕೈ ಕೊಡಲು ಎಂಎಲ್ ಸಿ ರಘು ಆಚಾರ್ ತೀರ್ಮಾನ

ಬೆಂಗಳೂರು: ಪಕ್ಷದ ನಾಯಕರು ಮತ್ತು ಸಿಎಂ ಎಚ್ ಡಿಕೆ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ...

news

ದೆಹಲಿ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ: ಅಲ್ಪಸಂಖ್ಯಾತ ಆಯೋಗದ ಆಕ್ಷೇಪ

ನವದೆಹಲಿ: ದೆಹಲಿಯ ಶಾಲೆಗಳಲ್ಲಿ ಗಾಯತ್ರಿ ಮಂತ್ರ ಜಪ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಅಲ್ಪ ಸಂಖ್ಯಾತ ...

news

ಮದುವೆ ಮನೆಯಲ್ಲಿ ಕುಟುಂಬದವರ ಮುಂದೆ ಶೈನ್ ಆಗಲು ಕಾರು ಕದ್ದು ಸಿಕ್ಕಿಬಿದ್ದ ಕಳ್ಳಿ!

ನವದೆಹಲಿ: ಮದುವೆ ಮನೆಯಲ್ಲಿ ತನ್ನ ಕುಟುಂಬದವರ ಎದುರು ಮಿಂಚಬೇಕೆಂದು ಪ್ರಿಯಕರನ ಜತೆ ಸೇರಿ ಕಾರು ದರೋಡೆ ...

Widgets Magazine