ಧರ್ಮಸ್ಥಳಕ್ಕೆ ಭೇಟಿ ನೀಡಿ ಹೊರಗಿನಿಂದಲೇ ನಮಸ್ಕರಿಸಿದ ಸಚಿವ ಯುಟಿ ಖಾದರ್

ಮಂಗಳೂರು, ಭಾನುವಾರ, 10 ಜೂನ್ 2018 (11:52 IST)

ಮಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಸಚಿವ ಯುಟಿ ಖಾದರ್ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
 
ಮುಸ್ಲಿಂ ಧರ್ಮೀಯರಾದ ಸಚಿವರ ಖಾದರ್, ಪ್ರಸಿದ್ಧ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತಮ್ಮ ಆಪ್ತರೊಂದಿಗೆ ಭೇಟಿ ನೀಡಿದ್ದು, ಹೊರಗಿನಿಂದಲೇ ನಮಸ್ಕರಿಸಿ ಹುಂಡಿಗೆ ಕಾಣಿಕೆಯಿತ್ತು ನಡೆದರು.
 
ಸಚಿವರ ಜತೆ ಸ್ಥಳೀಯ ಎಂಎಲ್ ಸಿ ಹರೀಶ್ ಕುಮಾರ್,  ಮಾಜಿ ಶಾಸಕ ಅಭಯ ಚಂದ್ರ ಜೈನ್ ಮುಂತಾದವರು ಸಾಥ್ ನೀಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದ ಡಿಸಿಎಂ ಜಿ ಪರಮೇಶ್ವರ್

ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಕುರಿತಂತೆ ಕೆಲವು ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜತೆ ...

news

ಸಿಎಂ ಎಚ್ ಡಿಕೆ, ದೇವೇಗೌಡರ ಭೇಟಿಯಾಗಲಿರುವ ಜಿಟಿ ದೇವೇಗೌಡ

ಬೆಂಗಳೂರು: ತಮಗೆ ಸಿಕ್ಕಿದ ಉನ್ನತ ಶಿಕ್ಷಣ ಸಚಿವ ಸ್ಥಾನದ ಬಗ್ಗೆ ಅಸಮಾಧಾನ ಹೊಂದಿರುವ ಜೆಡಿಎಸ್ ಶಾಸಕ ಜಿಟಿ ...

news

ರಾಹುಲ್ ಗಾಂಧಿಗೆ ‘ಪಾಪು’ ಎಂದು ಅಮಿತ್ ಶಾ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ...

news

ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಶಾಂತಾರಾಮ್ ನಾಯ್ಕ್ ಹೃದಯಾಘಾತದಿಂದ ನಿಧನ

ಗೋವಾ : ಗೋವಾ ಕಾಂಗ್ರೆಸ್ ನ ಹಿರಿಯ ಮುಖಂಡ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಶಾಂತಾರಾಮ್ ನಾಯ್ಕ್ ಅವರು ...

Widgets Magazine
Widgets Magazine