Widgets Magazine
Widgets Magazine

ಮೂರು ದಿನಗಳಿಂದ ಸಿಎಂ ಸಿದ್ದರಾಮಯ್ಯ ಸಂಪುಟದ ಸಚಿವರು ನಾಪತ್ತೆ!

ಬೆಂಗಳೂರು, ಮಂಗಳವಾರ, 28 ನವೆಂಬರ್ 2017 (09:35 IST)

Widgets Magazine

ಬೆಂಗಳೂರು: ಯೋಗೀಶ್ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ವಿಪಕ್ಷಗಳ ಟೀಕೆಗೆ ಗುರಿಯಾಗಿರುವ ಸಚಿವ ವಿನಯ್ ಕುಲಕರ್ಣಿ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ!
 

ಒಂದೆಡೆ ಬಿಜೆಪಿ ವಿನಯ್ ಕುಲಕರ್ಣಿ ರಾಜೀನಾಮೆಗೆ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಸಚಿವರು ವಿನಯ್ ಕುಲಕರ್ಣಿ ಮಾತ್ರ ಯಾರ ಕೈಗೂ ಸಿಗುತ್ತಿಲ್ಲ. ಆದರೆ ಬಿಜೆಪಿ ಪಟ್ಟಿಗೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ, ವಿನಯ್ ಕುಲಕರ್ಣಿಗೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
 
ಹಾಗಿದ್ದರೂ ವಿಪಕ್ಷಗಳ ಒತ್ತಡದ ಹಿನ್ನಲೆಯಲ್ಲಿ ಸಚಿವರು ರಾಜೀನಾಮೆಗೆ ಚಿಂತನೆ ನಡೆಸಿದ್ದಾರೆಯೇ, ಇದಕ್ಕಾಗಿಯೇ ಯಾರ ಕೈಗೂ ಸಿಗದೇ ನಾಪತ್ತೆಯಾಗಿದ್ದಾರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಈ ಖದೀಮರಿಗೆ ಇಂಗ್ಲಿಷ್ ಸಿನಿಮಾವೇ ಪ್ರೇರಣೆ!

ಬೆಂಗಳೂರು: ಎಟಿಎಂ ಕದ್ದೊಯ್ಯುತ್ತಿದ್ದ ಖದೀಮರನ್ನು ಬೇಟೆಯಾಡಿದ ಬೆಂಗಳೂರು ಪೊಲೀಸರಿಗೆ ಅಚ್ಚರಿಯ ವಿವರ ...

news

ಈ ನಾಯಿಗೆ ಅದೆಂಥಾ ಪವರ್ ಇತ್ತು ಗೊತ್ತಾ?! ನೀವೇ ನೋಡಿ (ವಿಡಿಯೋ)

ನವದೆಹಲಿ: ನಾಯಿ ಎಂದರೆ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂಬುದು ಸುಳ್ಳಲ್ಲ. ಆ ಮಾತನ್ನು ಇಲ್ಲೊಂದು ಬೀದಿ ...

ಕೆಟ್ಟ, ಅನಿಷ್ಠ ಸರ್ಕಾರ– ಕೆ.ಶಿವನಗೌಡ ನಾಯಕ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಅತ್ಯಂತ ಕೆಟ್ಟ ಹಾಗೂ ಅನಿಷ್ಠ ಸರ್ಕಾರ ಎಂದು ದೇವದುರ್ಗ ಬಿಜೆಪಿ ...

news

ನಿರಂತರ ವಿದ್ಯುತ್‌ಗಾಗಿ ಶಾಸಕರ ಪಾದಯಾತ್ರೆ

ತಾಲ್ಲೂಕಿಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡಲು ಒತ್ತಾಯಿಸಿ ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ ...

Widgets Magazine Widgets Magazine Widgets Magazine