ಡಿಸ್ನಿಲ್ಯಾಂಡ್ ನಿರ್ಮಾಣ ಸ್ಥಳ ಪರಿಶೀಲಿಸಿದ ಸಚಿವರು, ಸ್ಥಳೀಯ ಶಾಸಕ ಗೈರಾಗಿದ್ದೇಕೆ?

ಮಂಡ್ಯ, ಶನಿವಾರ, 8 ಡಿಸೆಂಬರ್ 2018 (13:56 IST)

ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಕೆಆರ್ ಎಸ್ ಅಭಿವೃದ್ಧಿಗೆ ಸರಕಾರ ಚಿಂತನೆ ನಡೆಸಿದ್ದು, ಅದಕ್ಕೆ ಪೂರಕವಾಗಿ ಸಚಿವರ ದಂಡೇ ಸ್ಥಳ ಪರಿಶೀಲನೆ ನಡೆಸಿತು. ಆದರೆ ಸ್ಥಳೀಯ ಶಾಸಕ ಮಾತ್ರ ಗೈರಾಗಿದ್ದರು.

ಡಿಸ್ನಿಲ್ಯಾಂಡ್ ಮಾದರಿ ಕೆಆರ್ ಎಸ್ ಅಭಿವೃದ್ಧಿಗೆ ಚಿಂತನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಚಿವರು, ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಯಿತು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು. ಡಿಸ್ನಿಲ್ಯಾಂಡ್ ನಿರ್ಮಾಣದ ಹಿನ್ನೆಲೆಯಲ್ಲಿ ಕೆಆರ್‌ಎಸ್ ಗೆ ಸಚಿವರ ತಂಡ ಭೇಟಿ ನೀಡಿತು. ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಲಾಯಿತು.

ಸಚಿವರಾದ ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು ಸೇರಿದಂತೆ ಹಲವು ಶಾಸಕರು ಭಾಗಿಯಾಗಿದ್ದರು. ಆದರೆ ಸ್ಥಳೀಯ ಶಾಸಕ ರವೀಂದ್ರ ಗೈರಾಗಿದ್ದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದು ಸಿ.ಟಿ.ರವಿ ಹೇಳಿದ್ಯಾರಿಗೆ?

ಬೆಂಗಳೂರು : ಸಿಎಜಿ ವರದಿ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.

news

ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ನ ಹಿರಿಯ ಮುಖಂಡರಿಂದ ಸಂಚು -ಬಿ.ವೈ.ವಿಜಯೇಂದ್ರ

ತುಮಕೂರು : ಕುಮಾರಸ್ವಾಮಿಯನ್ನು ಅಧಿಕಾರದಿಂದ ಕೆಳಗಿಳಿಸಲು ಕಾಂಗ್ರೆಸ್ ನವರು ಸಂಚು ನಡೆಸುತ್ತಿದ್ದಾರೆ ಎಂದು ...

news

ಬುದ್ದಿ ಹೇಳಿದ ಹೆತ್ತ ತಾಯಿಗೆ ಪೊರಕೆಯಿಂದ ಹೊಡೆದ ಪಾಪಿ ಮಗ

ಬೆಂಗಳೂರು : ಕೆಟ್ಟ ಚಟ ಬಿಡು ಎಂದು ಬುದ್ದಿ ಹೇಳಿದ ಹೆತ್ತ ತಾಯಿಗೆ ಪಾಪಿ ಮಗನೊಬ್ಬ ಪೊರಕೆಯಿಂದ ಹೊಡೆದ ಘಟನೆ ...

news

ಪ್ರೇಯಸಿಯ ಜೊತೆ ಸೇರಿ ಹೆತ್ತ ತಾಯಿಗೆ ಮಗ ಮಾಡಿದ್ದೇನು ಗೊತ್ತಾ?

ಗದಗ : ಪ್ರೇಯಸಿಯ ಜೊತೆ ಸೇರಿ ಮಗ ನೊಬ್ಬ ಹೆತ್ತ ತಾಯಿಗೆ ಹಿಗ್ಗಾಮಗ್ಗಾ ಥಳಿಸಿ ಕಾಲುಗಳನ್ನೇ ಮುರಿದ ಘಟನೆ ...

Widgets Magazine