Widgets Magazine
Widgets Magazine

ನಿಮ್ಗೆ ರೋಡ್ ಮಾಡಿಕೊಡಲ್ಲ ಏನ್ಮಾಡ್ತೀಯಾ? ಶಾಸಕ ಅಭಯ್ ಚಂದ್ರ ಜೈನ್ ದರ್ಪ

Mangalore, ಬುಧವಾರ, 22 ಮಾರ್ಚ್ 2017 (12:43 IST)

Widgets Magazine

ಮಂಗಳೂರು: ಶಾಲೆಗೆ ಹೋಗುವ ರಸ್ತೆಗೆ ಡಾಮರೀಕರಣ ಮಾಡಿ ಎಂದ ಸ್ಥಳೀಯ ಮಹಿಳೆ ಮೇಲೆ ಶಾಸಕ ಅಭಯ್ ಚಂದ್ರ ಜೈನ್ ದರ್ಪ ತೋರಿದ್ದಾರೆ. ರೋಡ್ ಮಾಡಿಕೊಡಲ್ಲ, ಏನ್ಮಾಡ್ತೀರಾ ಎಂದು ಶಾಸಕ ಜೈನ್ ಮಹಿಳೆ ಮೇಲೆ ರೋಪ್ ಹಾಕಿದ್ದಾರೆ.


 
 
ಮಂಗಳೂರಿನ ಗ್ರಾಮವೊಂದರ ಶಾಲೆಗೆ ಹೋಗಲು ರಸ್ತೆ ರಿಪೇರಿ ಮಾಡಿಕೊಡುವಂತೆ ಶಾಸಕರನ್ನು ಕೇಳಿಕೊಂಡ ಮಹಿಳೆಗೆ ತುಳು ಭಾಷೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದ ಶಾಸಕರು, ದರ್ಪ ತೋರಿದ್ದಾರೆ.
 
 
ರೋಡ್ ಬೇಕಾ ನಿಂಗೆ? ಮಾಡಲ್ಲ ಏನ್ಮಾಡ್ತೀಯಾ.. ಎಂದು ಏಕವಚನದಲ್ಲಿ ರೋಪ್ ಹಾಕಿದ್ದಾರೆ. ಇದನ್ನು ಮೊಬೈಲ್ ನಲ್ಲಿ ಸ್ಥಳದಲ್ಲಿದ್ದವರು ಚಿತ್ರೀಕರಿಸುತ್ತಿರುವುದನ್ನು ನೋಡಿದ ಶಾಸಕರ ಬೆಂಬಲಿಗರು ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಪಟ್ಟ ಘಟನೆಯೂ ನಡೆಯಿತು. ಹಿಂದೆಯೂ ಒಮ್ಮೆ ಶಾಸಕ ಜೈನ್ ತಮ್ಮ ದುರ್ವರ್ತನೆಯಿಂದ ಸುದ್ದಿಯಾಗಿದ್ದರು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸದನ ನಡೆಯುವಾಗ ಗಲಾಟೆ ಮಾಡಿದರೆ ನಾವೇನು ಮಾಡೋಣ?: ಸಿಎಂ ಸಿದ್ಧರಾಮಯ್ಯ ಪ್ರಶ್ನೆ

ಬೆಂಗಳೂರು: ಸದನದಲ್ಲಿ ಹೀಗೆ ಗದ್ದಲ ಎಬ್ಬಿಸುತ್ತಿದ್ದರೆ, ನಾವು ಅಂತಲ್ಲ, ಯಾವುದೇ ಸರ್ಕಾರವೂ ಯಾವ ನಿರ್ಧಾರ ...

news

ಒಂದೇ ಸ್ಟ್ರೆಚರ್ ನಲ್ಲಿ ನಾಲ್ವರು ಗರ್ಭಿಣಿಯರು.. ಇದು ಕಿಮ್ಸ್ ಭಾಗ್ಯ!

ಹುಬ್ಬಳ್ಳಿ: ಆಸ್ಪತ್ರೆಯೆಂದರೆ ಜನ ಇಲ್ಲಿ ನಾವು ಸುರಕ್ಷಿತರು ಎಂಬ ಭಾವನೆಯಿಂದ ಬರುತ್ತಾರೆ. ಆದರೆ ...

news

ಶಾಸಕಾಂಗ ಪಕ್ಷದ ಸಭೆಯಲ್ಲಿ ಉಮಾಶ್ರೀ ವಿರುದ್ಧ ಹರಿಹಾಯ್ದ ಶಾಸಕರು

ಬೆಂಗಳೂರು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ನಡೆದುಕೊಂಡು ರೀತಿಗೆ ಮಹಿಳಾ ಮತ್ತು ಕುಟುಂಬ ...

news

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯರಿಗೆ ಲೈಂಗಿಕ ಕಿರುಕುಳ

ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ಮುಂದುವರೆದಿದೆ. ರಸ್ತೆಯಲ್ಲಿ ನಡುದುಹೋಗುತ್ತಿದ್ದ ಯುವತಿಯರ ಮೇಲೆ ...

Widgets Magazine Widgets Magazine Widgets Magazine