ಪುತ್ರನಿಗೆ ಶರಣಾಗಲು ಹೇಳಿದ್ದೇನೆ, ಶರಣಾಗುತ್ತೇನೆ ಎಂದ ಶಾಸಕ ಹ್ಯಾರಿಸ್

ಬೆಂಗಳೂರು, ಸೋಮವಾರ, 19 ಫೆಬ್ರವರಿ 2018 (09:52 IST)

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸಿದ ಪುತ್ರ ಮೊಹಮ್ಮದ್ ನಲಪಾಡ್ ಶೀಘ್ರದಲ್ಲೇ ಪೊಲೀಸರಿಗೆ ಶರಣಾಗುತ್ತಾನೆ ಎಂದು ಕಾಂಗ್ರೆಸ್ ಶಾಸಕ ಹ್ಯಾರಿಸ್ ಹೇಳಿದ್ದಾರೆ.
 

‘ರಾತ್ರಿ ತಾಯಿ ಜತೆ ಮಲಪಾಡ್ ಮಾತನಾಡಿದ್ದಾನೆ. ಆಗ ಠಾಣೆಗೆ ತೆರಳಿ ಶರಣಾಗಲು ಹೇಳಿದ್ದೇನೆ. ಶರಣಾಗುತ್ತಾನೆ. ಅದರಲ್ಲಿ ಅನುಮಾನ ಬೇಡ. ಈ ವಿಚಾರವನ್ನು ರಾಜಕೀಯ ಮಾಡುವುದು ಬೇಡ’ ಎಂದು ಹ್ಯಾರಿಸ್ ಹೇಳಿದ್ದಾರೆ.
 
ಮೊಹಮ್ಮದ್ ಇಂದು ಶರಣಾಗುವ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದವು. ಅದರಂತೆ ಇಂದು ಠಾಣೆಗೆ ತೆರಳಿ ಶರಣಾಗಿಸುತ್ತೇನೆ ಎಂದು ಶಾಸಕರೂ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈತ ನಾಯಕ ಪುಟ್ಟಣ್ಣಯ್ಯ ನಿಧನ: ತಂದೆಯ ಪಾರ್ಥಿವ ಶರೀರ ವಿಡಿಯೋ ಕಾಲ್ ಮೂಲಕ ದರ್ಶನ ಮಾಡಿದ ಮಕ್ಕಳು

ಬೆಂಗಳೂರು: ನಿನ್ನೆ ರಾತ್ರಿ ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕಬಡ್ಡಿ ಪಂದ್ಯ ವೀಕ್ಷಣೆ ...

news

ಶರಣಾಗಲು ಶಾಸಕ ಹ್ಯಾರಿಸ್ ಪುತ್ರನ ನಾಟಕ!

ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ...

news

ಮತ್ತೆ ಪ್ರಕಾಶ್ ರೈ ‘ಗಂಡಸ್ಸುತನ’ ಕೆಣಕಿದ ನವರಸನಾಯಕ ಜಗ್ಗೇಶ್

ಬೆಂಗಳೂರು: ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ ಪ್ರಕಾಶ್ ರೈಗೆ ಸವಾಲು ಹಾಕಿದ್ದ ...

news

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಮಂಗಳೂರಿಗೆ!

ಮಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಪ್ರಚಾರಕ್ಕಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ...

Widgets Magazine
Widgets Magazine