ತಮ್ಮದೇ ಸರ್ಕಾರದ ವಿರುದ್ಧ ಮೂಡಿಗೆರೆಯ ಬಿಜೆಪಿ ಶಾಸಕ ತಿರುಗಿ ಬಿದ್ದಿದ್ದಾರೆ. ಅತಿ ವೃಷ್ಠಿ ಪಟ್ಟಿಗೆ ಮೂಡಿಗೆರೆ ಕ್ಷೇತ್ರ ಸೇರಿಸಿಲ್ಲ ಎಂದು ಬೆಂಗಳೂರು ವಿಧಾನಸೌಧ ಬಳಿ ಪ್ರತಿಭಟನೆ ಮಾಡಿದ ಎಪಿ ಕುಮಾರಸ್ವಾಮಿ ಕಣ್ಣೀರಿಟ್ಟರು.