ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದ ಮಾಜಿ ಶಾಸಕ

ಚಿತ್ರದುರ್ಗ, ಗುರುವಾರ, 8 ನವೆಂಬರ್ 2018 (15:54 IST)

ಮೊಳಕಾಲ್ಮೂರು ಮಾಜಿ ಶಾಸಕ ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಾಯಕ ಜನಾಂಗಕ್ಕೆ ಮೋಸ ಮಾಡುತ್ತಿದ್ದಾರೆ ಎಂದು ಗಂಭೀರ ಮಾಡಿದ್ದಾರೆ.

ತನಗೆ ಬಿಜೆಪಿ ಟಿಕೆಟ್  ತಪ್ಪಿಸಿದ್ದು  ಜನಾರ್ಧನ ರೆಡ್ಡಿ ಎಂದು ದೂರಿರುವ ಮಾಜಿ ಶಾಸಕ ತಿಪ್ಪೇಸ್ವಾಮಿ, ಶ್ರೀರಾಮುಲು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ನಾಯಕ ಜನಾಂಗಕ್ಕೆ ಮೋಸ ಮಾಡ್ತಾ ಇದಾರೆ.

ಜಗತ್ತಿಗೆ ಗೊತ್ತಿರುವ ವಿಷಯ ಮೊಳಕಾಲ್ಮೂರಲ್ಲಿ ಕುಳಿತು ಜನಾರ್ಧನ ರೆಡ್ಡಿ,  ಬಳ್ಳಾರಿ, ಮೊಳಕಾಲ್ಮೂರು ಚುನಾವಣೆ  ನಡೆಸಿದ್ದಾರೆ. ಬಿಜೆಪಿಗೆ ರೆಡ್ಡಿಗೆ ಸಂಬಧ ಇಲ್ಲ ಎಂದು ರೆಡ್ಡಿ ಹೇಳಿಕೆಗೆ ಮಾಜಿ ಶಾಸಕ ತಿಪ್ಪೇಸ್ವಾಮಿ ತಿರುಗೇಟು ನೀಡಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸಹೋದರನ ವಿರುದ್ಧ ಕೇಸ್: ರಾಜಕೀಯ ಪ್ರೇರಿತ ಆರೋಪ

ಸ್ಟೋನ್ ಕ್ರಷರ್ ಪ್ರಕರಣದಲ್ಲಿ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಹೋದರನ ವಿರುದ್ಧ ಪ್ರಕರಣ ...

news

ದನ ಬೆದರಿಸುವ ಹಬ್ಬದ ಸಂಭ್ರಮ

ದನ ಬೆದರಿಸುವ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ದನಗಳಿಗೆ ವಿಶೇಷ ...

news

ದೀಪಾವಳಿ ಹಬ್ಬಕ್ಕೆ ಹೊಡೆದ ಪಟಾಕಿಗೆ ಸೋಫಾ ತಯಾರಿಕ ಘಟಕ ಭಸ್ಮ

ದೀಪಾವಳಿ ಹಬ್ಬದ ಹಿನ್ನೆಲೆ ಹೊಡೆದ ಪಟಾಕಿಯು ಮೂರನೇ ಮಹಡಿಯ ಸೋಫಾ ಸೆಟ್ ತಯಾರಿಕಾ ಗೋದಾಮಿಗೆ ಬಿದ್ದ ಪರಿಣಾಮ ...

news

ಈ ವರ್ಷವು ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ನಿರ್ಧಾರ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ವಿರೋಧದ ನಡುವೆಯೂ ಈ ವರ್ಷವು ಕೂಡ ಟಿಪ್ಪು ಜಯಂತಿಯನ್ನು ವಿಧಾನಸೌಧದ ಬ್ಯಾಂಕ್ವೆಟ್ ...

Widgets Magazine