ಡೆಂಗ್ಯೂಗೆ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಬಲಿ

Bangalore, ಬುಧವಾರ, 26 ಜುಲೈ 2017 (09:59 IST)

ಬೆಂಗಳೂರು: ಮಹಾಮಾರಿ ಡೆಂಗ್ಯೂ ಇದೀಗ ರಾಜ್ಯದಲ್ಲಿ ವ್ಯಾಪಕವಾಗಿದೆ. ಇದೀಗ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಪತ್ನಿ ಶ್ಯಾಮಲಾ ಡೆಂಗ್ಯೂ ಜ್ವರದಿಂದಾಗಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.


 
ಕಳೆದ ಒಂದು ವಾರದಿಂದ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಶ್ಯಾಮಲಾ ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
 
ದೇಶದೆಲ್ಲೆಡೆ ವ್ಯಾಪಕವಾಗಿದ್ದು, ಅದನ್ನು ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಹಾಗಿದ್ದರೂ, ಶಾಸಕರ ಪತ್ನಿಯೇ ಈ ಮಹಾಮಾರಿಗೆ ಬಲಿಯಾಗಿರುವುದು ಆತಂಕ ಸೃಷ್ಟಿಸಿದೆ.
 
ಇದನ್ನೂ ಓದಿ..  ಗಾಲೆ ಟೆಸ್ಟ್ ಟಾಸ್ ಏನಾಯ್ತು?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವರ್ತೂರ್ ಪ್ರಕಾಶ್ ಡೆಂಗ್ಯೂ ಜ್ವರ ಆರೋಗ್ಯ Health Dengue Fever Varthur Prakash

ಸುದ್ದಿಗಳು

news

ರಮಾನಾಥ್ ರೈ ಹೋಮ್ ಮಿನಿಸ್ಟ್ರು!

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆಗಳಿಗೆ ಉಸ್ತುವಾರಿ ಸಚಿವ ರಮಾನಾಥ್ ರೈ ಅವರೇ ಕಾರಣ ಎಂದು ...

news

ಪಿನ್ ಹೊಡೆದ ಟೀ ಬ್ಯಾಗ್`ಗಳಿಗೆ ನಿಷೇಧ

ಭಾರತೀಯ ಆಹಾರ ಭದ್ರತಾ ಪ್ರಾಧಿಕಾರವು ಜನವರಿ 1 2018ರಿಂದ ಸ್ಟೇಪಲ್ ಪಿನ್ ಹೊಡೆದ ಟೀಬ್ಯಾಗ್`ಗಳ ಬಳಕೆಯನನ ...

news

ಲಿಂಗಾಯುತ ಧರ್ಮ ವಿಚಾರದಲ್ಲಿ ಹೇಳಿಕೆ ಕೊಡಬೇಡಿ: ಬಿಎಸ್‌ವೈ ಕಟ್ಟಾಜ್ಞೆ

ಬೆಂಗಳೂರು: ಸ್ವತಂತ್ರ ಲಿಂಗಾಯುತ ಧರ್ಮ ವಿಚಾರದಲ್ಲಿ ಶಾಸಕರು, ಸಂಸದರು, ಮುಖಂಡರು ಯಾವುದೇ ಹೇಳಿಕೆ ...

news

ಬಿಎಸ್‌‌ವೈಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ: ಸಚಿವ ವಿನಯ್

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ...

Widgets Magazine