ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕೋತಿಯ ಆಟ!

ಗದಗ, ಶುಕ್ರವಾರ, 24 ನವೆಂಬರ್ 2017 (07:55 IST)


ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದ ಕೋತಿಯೊಂದು ಸಿಬ್ಬಂದಿಯನ್ನು ಕೆಲಕಾಲ ಆಟವಾಡಿಸಿದ ಘಟನೆ ನಡೆದಿದ್ದು, ಇದರಿಂದ ಕಚೇರಿಯಲ್ಲಿ ಕೆಲ ಹೊತ್ತು ನಿರ್ಮಾಣವಾಗಿತ್ತು.

ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಕೋತಿಯೊಂದು ನುಗ್ಗಿದ್ದರಿಂದ ಆತಂಕಗೊಂಡ ಸಿಬ್ಬಂದಿ ಕಚೇರಿಯಿಂದ ಹೊರಗೆ ಓಡಿದ್ದಾರೆ. ಇನ್ನು ಕೆಲ ಸಿಬ್ಬಂದಿ ಕೋತಿಯನ್ನು ಹೊರಗೆ ಕಳುಹಿಸಲು ಸಾಹಸ ಮಾಡಿದ್ದಾರೆ.

ಏನೆಲ್ಲಾ ಪ್ರಯತ್ನ ಮಾಡಿದರೂ ಕೋತಿಯನ್ನು ಹೊರಗೆ ಕಳುಹಿಸಲು ಸಿಬ್ಬಂದಿಗೆ ಸಾಧ್ಯವಾಗಿಲ್ಲ. ಕೋತಿಯೇ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ. ಹೀಗೆ ಸಿಬ್ಬಂದಿಯನ್ನು ಕೆಲಕಾಲ ಆಟವಾಡಿಸಿದೆ. ಕೋತಿಯ ಆಟದಿಂದ ಸಿಬ್ಬಂದಿ ಕಿರಿಕಿರಿ ಅನುಭವಿಸಿ ಕೊನೆಗೆ ಕೋಲು ಹಿಡಿದು ಹೊರಗೆ ಕಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಡುಪಿಯಲ್ಲಿ ಇಂದಿನಿಂದ ಧರ್ಮಸಂಸದ್ ಆರಂಭ

ಉಡುಪಿ: ಧರ್ಮ ಸಂಸದ್ ಗೆ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಕೃಷ್ಣನ ಬೀಡಾದ ಉಡುಪಿಯಲ್ಲಿ ಇಂದಿನಿಂದ ...

news

ಮತ್ತೊಂದು ರೈಲು ದುರಂತ

ಉತ್ತರ ಪ್ರದೇಶ: ಕಳೆದ ಬಾರಿ ನಡೆದ ದುರಂತದ ನೋವಿನ್ನೂ ಮಾಸಿಲ್ಲ. ಈಗ ಉತ್ತರ ಪ್ರದೇಶ: ಕಳೆದ ಬಾರಿ ನಡೆದ ...

news

ಎಚ್.ಪಿ. ಲೋಯಾ ಸಾವಿನ ಪ್ರಕರಣ; ಉನ್ನತ ಮಟ್ಟದ ತನಿಖೆಗಾಗಿ ಪಟ್ಟು ಹಿಡಿದ ಸಿಪಿಎಂ

ನವದೆಹಲಿ: ಸೊಹ್ರಾಬುದ್ದೀನ್ ಶೇಖ್ ಅವರ ಎನ್ ಕೌಂಟರ್ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವಾಗಲೇ ಸಿಬಿಐ ...

news

ಇಪಿಎಸ್-ಓಪಿಎಸ್ ಬಣಗಳಿಗೆ ಎರೆಡೆಲೆ ಚಿಹ್ನೆ: ಟಿಟಿಬಿ ದಿನಕರನ್‌ಗೆ ಮುಖಭಂಗ

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ ...

Widgets Magazine
Widgets Magazine