ಹೆಚ್ಚು ಕೊರೋನಾ ಸೋಂಕು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ವಾರ್ಡುಗಳಲ್ಲಿ ಪ್ರತಿ ಮನೆ-ಮನೆ ಆರೋಗ್ಯ ತಪಾಸಣೆ ನಡೆಸಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ರ್ಯಾಂಡಮ್ ಸ್ಯಾಂಪಲ್ಸ್ ಸಂಗ್ರಹಿಸಲಾಗುತ್ತದೆ. ಕಲಬುರಗಿ ನಗರದ ಮೋಮಿನಪುರ ಹಾಗೂ ಸುತ್ತಮುತ್ತಲಿನ ವಾರ್ಡಗಳಲ್ಲಿ ಸೋಂಕಿನ ಲಕ್ಷಣವಿರುವ ವ್ಯಕ್ತಿಗಳಿಂದ ರ್ಯಾಂಡಮ್ ಸ್ಯಾಂಪಲ್ಸ್ ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದ್ದಾರೆ.ಕಲಬುರಗಿ ನಗರದ ವಾರ್ಡ್ ಸಂಖ್ಯೆ 23, 24 ಮತ್ತು 25ರಲ್ಲಿ ರ್ಯಾಂಡಮ್ ತಪಾಸಣೆ ನಡೆಯಲಿದೆ. ಹೈ ರಿಸ್ಕ್ ಇದ್ದವರು, ಇನ್ನಿತರ ಕಾಯಿಲೆಗೆ