ಹಾಡಹಗಲೇ ಮಣಿಪಾಲದ ಮೋರ್ ಸೂಪರ್ ಮಾರ್ಕೆಟ್ ಲೂಟಿ

udupi, ಸೋಮವಾರ, 13 ಮಾರ್ಚ್ 2017 (15:31 IST)

Widgets Magazine

ಹಾಡಹಗಲೇ ಮುಸುಕುಧಾರಿಗಳು ಮ್ಯಾನೇಜರ್`ಗೆ ಗನ್ ತೋರಿಸಿ 3 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಉಡುಪಿಯ ಮಣಿಪಾಲದಲ್ಲಿರುವ ಮೋರ್ ಸೂಪರ್ ಮಾರ್ಕೆಟ್`ನಲ್ಲಿ ನಡೆದಿದೆ.


ಬೈಕ್`ನಲ್ಲಿ ಬಂದ ಬ್ಬರು ಮುಸುಕುಧಾರಿಗಳು ಮೊದಲಿಗೆ ಸಿಬ್ಬಂದಿಗೆ ತಲವಾರ್ ತೋರಿಸಿದ್ದಾರೆ. ಬಳಿಕ ಮ್ಯಾನೇಜರ್ ಮುಂದೆ ಗನ್ ಇಟ್ಟು ಹೆದರಿಸಿದ್ದಾರೆ. ಬೆದರಿದ ಮ್ಯಾನೇಜರ್ ಗಲ್ಲಾಪೆಟ್ಟಿಗೆಯಲ್ಲಿದ್ದ ಹಣ ನೀಡಿದ್ದಾರೆ.

ಕೂಡಲೇ ಮೋರ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ. ಮೋರ್ ಸೂಪರ್ ಮಾರ್ಕೆಟ್`ನಲ್ಲಿ ಸಿಸಿಟಿವಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ, ದುಷ್ಕರ್ಮಿಗಳು ಚಹರೆ ಪತ್ತೆಮಾಡುವುದು ಪೊಲೀಸರಿಗೆ ಸವಾಲಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮೋರ್ ಮಣಿಪಾಲ್ ಉಡುಪಿ More Udupi Manipal

Widgets Magazine

ಸುದ್ದಿಗಳು

news

ರೈತರಿಗೆ, ಬಡವರಿಗೆ ವರವಾಗಲಿದೆಯೇ ಸಿಎಂ ಸಿದ್ದರಾಮಯ್ಯ ಬಜೆಟ್? ಇಲ್ಲಿದೆ ನೋಡಿ ಡಿಟೇಲ್ಸ್

ಬೆಂಗಳೂರು: ರೈತರಿಗೆ ಸಂತಸದ ಸುದ್ದಿಯೊಂದು ಬರಲಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ರಾಜ್ಯದ ರೈತರ ...

news

ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: ಸಚಿವ ತನ್ವೀರ್ ಸೇಠ್ ಸ್ಪಷ್ಟನೆ

ಬೆಂಗಳೂರು: ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಇಲ್ಲಸಲ್ಲದ ವದಂತಿಗಳಿಗೆ ಕಿಡಿಗೊಡಬೇಡಿ ಎಂದು ...

news

ನಮ್ಮ ಕುಮಾರಣ್ಣ ವೆಬ್ ಸೈಟ್ ಬಿಡುಗಡೆ

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಬಳಸಿದ ಡಿಯಾವನ್ನೇ ಜೆಡಿಎಸ್ ಸಹ ಕರ್ನಾಟಕದಲ್ಲಿ ಬಳಸಲು ಮುಂದಾದಂತೆ ...

news

ಪ್ರಧಾನಿ ಮೋದಿ ಹುಚ್ಚರಲ್ಲ, ಸಿಎಂ ಇಬ್ರಾಹಿಂ ಹುಚ್ಚ: ಜಗದೀಶ್ ಶೆಟ್ಟರ್

ಬೆಂಗಳೂರು: ಪ್ರಧಾನಿ ಮೋದಿಯನ್ನು ಹುಚ್ಚರೆಂದು ಕರೆದ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಸ್ವತಃ ...

Widgets Magazine