ಮೈಸೂರಿನ ವಿಜಯನಗರದ ರಸ್ತೆ ಬಳಿ ಹತ್ತಕ್ಕೂ ಹೆಚ್ಚು ತಲೆಬುರುಡೆಗಳು ಪತ್ತೆ!

ಮೈಸೂರು, ಶುಕ್ರವಾರ, 19 ಜನವರಿ 2018 (15:26 IST)

ಮೈಸೂರು:  ವಿಜಯನಗರದ 2ನೇ ಬ್ಲಾಕ್  ರಸ್ತೆ ಬಳಿ 10ಕ್ಕೂ ಹೆಚ್ಚು ತಲೆ ಬುರುಡೆಗಳು ಪತ್ತೆಯಾಗಿದೆಯಂತೆ. ಇದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆಯಂತೆ.

 
ಶುಕ್ರವಾರ ಮುಂಜಾನೆ 2ನೇ ಹಂತದ ರಸ್ತೆಯ ಬಳಿ ಚೀಲದಲ್ಲಿ ತುಂಬಿಸಿ ತಂದು ಹಾಕಿದ್ದ ತಲೆಬುರುಡೆಗಳು ಪತ್ತೆಯಾಗಿರುವುದಾಗಿ ಮಾಧ್ಯಮದ ವರದಿಯಿಂದ ತಿಳಿದು ಬಂದಿದೆ.


ಇದರಲ್ಲಿರುವ 12 ತಲೆಬುರುಡೆಗಳ ಪೈಕಿ ಮಕ್ಕಳ ತಲೆಬುರುಡೆಯೂ ಪತ್ತೆಯಾಗಿದೆಯಂತೆ. ಮಾಟ ಮಂತ್ರಕ್ಕಾಗಿ ತಲೆ ಬುರುಡೆಯನ್ನು ತಂದಿರಬಹುದು ಎಂಬುದು ಸ್ಥಳೀಯರ ಶಂಕೆಯಾಗಿದೆ. ಆದರೆ ಇದನ್ನು ಯಾರು, ಎಲ್ಲಿಂದ ತಂದು ಇಲ್ಲಿ ಹಾಕಿದ್ದಾರೆ ಎಂಬ ವಿವರಗಳ ಕುರಿತು ಸರಿಯಾದ ಮಾಹಿತಿ ಇಲ್ಲ. ಬೆಳಿಗ್ಗೆ ಪೌರ ಕಾರ್ಮಿಕರು ಕಸ ಎತ್ತಲು ಬಂದಾಗ ಈ ಪ್ರಕರಣ ತಿಳಿದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ತನ್ನ ಮಗನನ್ನೇ ಕೊಂದು, ಸುಟ್ಟ ತಾಯಿ!

ತಿರುವನಂತಪುರ: ಹೆತ್ತ ತಾಯಿಯೊಬ್ಬಳು ತನ್ನನ್ನು ಚುಡಾಯಿಸಿದ ಕಾರಣಕ್ಕಾಗಿ ಮಗನನ್ನೇ ಕೊಂದು, ಸುಟ್ಟ ...

news

ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಮೌಲ್ವಿಯೊಬ್ಬನ ವಿಕೃತ ಕೃತ್ಯ

ಮುಂಬೈ: ನಾಂದೇಡ್‌ನ‌ಮಜಲ್‌ಗಾಂವ್‌ನಲ್ಲಿ ಕಾಮುಕ ಮೌಲ್ವಿ ಸಬೇರ್‌ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ...

news

ಬಿಜೆಪಿ ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳದ ಎಸ್.ಎಂ.ಕೃಷ್ಣ

ಬಿಜೆಪಿ ಪರಿವರ್ತನಾ ಯಾತ್ರೆ ಮಂಡ್ಯ ಜಿಲ್ಲೆಯ ಮದ್ದೂರಿನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ...

news

ಕಾಂಗ್ರೆಸ್ ಸೇರುವ ಬೆಳವಣಿಗೆ ನಡೆದಿಲ್ಲ- ಆನಂದಸಿಂಗ್ ಸ್ಪಷ್ಟನೆ

ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೊಸಪೇಟೆ ಬಿಜೆಪಿ ಶಾಸಕ ಆನಂದಸಿಂಗ್ ...

Widgets Magazine
Widgets Magazine