ಮುಂಬೈ ಕಾಲ್ತುಳಿತದಲ್ಲಿ ದ.ಕನ್ನಡ ಜಿಲ್ಲೆಯ ಇಬ್ಬರ ಸಾವು

ಮುಂಬೈ, ಶನಿವಾರ, 30 ಸೆಪ್ಟಂಬರ್ 2017 (11:31 IST)

ಮುಂಬೈ: ಮುಂಬೈಯ ಪರೇಲ್ ಎಲ್ಫಿಲ್ಟನ್ ರೈಲ್ವೇ ನಿಲ್ದಾಣದ ಮೇಲ್ಸೇತುವೆಯಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದವರ ಪೈಕಿ ದ.ಕನ್ನಡ ಜಿಲ್ಲೆಯ ಇಬ್ಬರು ಮಹಿಳೆಯರೂ ಸೇರಿದ್ದಾರೆ.


 
ಇವರು ಮುಂಬೈ ಬಂಟ್ಸ್ ಸಂಘದ ಪ್ರಾದೇಶಿಕ ಸಮಿತಿ ಸದಸ್ಯರು. ಮೃತರನ್ನು ಸುಜಾತಾ ಪಿ ಆಳ್ವ (42) ಮತ್ತು ಸುಮಲತಾ ಸಿ ಶೆಟ್ಟಿ (45) ಎಂದು ಗುರುತಿಸಲಾಗಿದೆ.
 
ಇವರಿಬ್ಬರೂ ಕಾಂಜೂರ್ಮಾರ್ಗ ಪೂರ್ವದ ನೆಹರೂ ನಗರ ನಿವಾಸಿಗಳಾಗಿದ್ದರು. ದಸರಾ ಹಬ್ಬದ ಪೂಜೆಗೆಂದು ಹೂವು ಖರೀದಿಸಲು ಹೋಗಿದ್ದಾಗ ಈ ದುರಂತಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಮುಂಬೈ ಕಾಲ್ತುಳಿತ ಎಲ್ಫಿಲ್ಟನ್ ರೈಲ್ವೇ ದುರಂತ ರಾಷ್ಟ್ರೀಯ ಸುದ್ದಿಗಳು Elphilton Mumbai Stampade National News

ಸುದ್ದಿಗಳು

news

‘ಗೋ ರಕ್ಷಣೆಗಾಗಿ ಎಷ್ಟೋ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದಾರೆ’

ನವದೆಹಲಿ: ಗೋ ರಕ್ಷಣೆ ಹೆಸರಲ್ಲಿ ನಡೆಯುವ ಹಿಂಸಾಚಾರಗಳಿಂದ ಎಷ್ಟೋ ಮುಸ್ಲಿಮರು ಪ್ರಾಣ ತ್ಯಾಗ ಮಾಡಿದ್ದಾರೆ ...

news

ಜಯಲಲಿತಾ ಸಾವಿನ ಬಗ್ಗೆ ಸಿಎಂ, ಡಿಸಿಎಂ ಮೌನವೇಕೆ?!

ಚೆನ್ನೈ: ಜಯಲಲಿತಾ ಸಾವಿನ ಕುರಿತಾದ ರಹಸ್ಯದ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದ ಒ ಪನೀರ್ ಸೆಲ್ವಂ ಉಪ ...

news

ಏಷ್ಯಾಕ್ಕೆ ಬಂದರೂ ಭಾರತಕ್ಕೆ ಬರಲ್ಲ ಅಮೆರಿಕಾ ಅಧ್ಯಕ್ಷ

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಷ್ಯಾ ಫೆಸಿಫಿಕ್ ರಾಷ್ಟ್ರಗಳಿಗೆ ಐದು ದಿನಗಳ ಪ್ರವಾಸ ...

news

‘ರೋಹಿಂಗ್ಯಾ ಮುಸ್ಲಿಮರು ಉಗ್ರರು, ಸಂತ್ರಸ್ತರಲ್ಲ’

ಲಕ್ನೋ: ಮ್ಯಾನ್ಮಾರ್ ನಿಂದ ಭಾರತಕ್ಕೆ ವಲಸೆ ಬಂದಿರುವ ರೊಹಿಂಗ್ಯಾ ಮುಸ್ಲಿಮರು ಉಗ್ರರು. ಅವರು ...

Widgets Magazine