ಟಿಕೆಟ್ ಹಂಚಿಕೆಗೆ ನನ್ನ ತೀರ್ಮಾನ ಅಂತಿಮವಲ್ಲ- ಬಿಎಸ್ ವೈ

ಶಿವಮೊಗ್ಗ, ಶುಕ್ರವಾರ, 29 ಡಿಸೆಂಬರ್ 2017 (11:41 IST)

Widgets Magazine

ಮುಂಬರುವ ವಿಧಾನ ಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ಮಾಡುವಲ್ಲಿ ನನ್ನ ತೀರ್ಮಾನ ಅಂತಿಮವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟಪಡಿಸಿದ್ದಾರೆ.


ಪರಿವರ್ತನಾ ಯಾತ್ರೆಯ ಸಂದರ್ಭದಲ್ಲಿ ಪೈಪೋಟಿ ಇಲ್ಲದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ. ಪೈಪೋಟಿ ಇರುವಲ್ಲಿ ಘೋಷಣೆ ಮಾಡಿಲ್ಲ. ಆದರೂ, ನನ್ನ ತೀರ್ಮಾನವೇ ಅಂತಿಮವಲ್ಲ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಗಾಗಲೇ ಸಮೀಕ್ಷೆ ನಡೆಸಿದ್ದಾರೆ. ಗೆಲ್ಲುವ ಅಭ್ಯರ್ಥಿಗಳ ಸಾಮರ್ಥ್ಯವನ್ನು ನೋಡಿಕೊಂಡು ಟಿಕೆಟ್ ನೀಡಲಾಗುತ್ತದೆ. ಅಮಿತ್ ಶಾ ಅವರ ತೀರ್ಮಾನವೇ ಅಂತಿಮ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಟಿಪ್ಪು ಸುಲ್ತಾನ್ ರಕ್ತ ಹಂಚಿಕೊಂಡಿ ಹುಟ್ಟಿರುವ ಸಿದ್ದರಾಮಯ್ಯ ಎಂದ ಈಶ್ವರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್‌ ರಕ್ತವನ್ನು ಹಂಚಿಕೊಂಡು ಹುಟ್ಟಿರಬಹುದು ಎಂದು ಪ್ರತಿ ...

news

ನಾಡಿನ ಕವಿ ಕುವೆಂಪು ಅವರಿಗೆ ಗೂಗಲ್ ಡೂಡಲ್ ಗೌರವ

ವಿಶ್ವಮಾನವ ಸಂದೇಶ ಸಾರಿದ ಹೆಮ್ಮೆಯ ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನ ಅಂಗವಾಗಿ ಗೂಗಲ್ ನಿಂದ ...

news

ಮುಖ್ಯಮಂತ್ರಿ ಭೇಟಿಗೆ ಬಂದ ಗಣ್ಯರು ದಂಡು, ಸಾಲುಗಟ್ಟಿ ನಿಂತಿರುವ ಜನ

ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲನೇ ಹಂತದ ರಾಜ್ಯ ಪ್ರವಾಸ ಮುಗಿಸಿ ಬೆಂಗಳೂರಿಗೆ ಮರಳಿದ್ದರಿಂದ ...

news

ಕುಲಭೂಷಣ್ ಜಾದವ್ ಗೆ ಮಾತ್ರವಲ್ಲ, ಸರಬಜಿತ್ ಕುಟುಂಬಕ್ಕೂ ಪಾಕಿಸ್ತಾನ ಹೀಗೇ ಮಾಡಿತ್ತು!

ನವದೆಹಲಿ: ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ನೌಕಾ ಪಡೆ ...

Widgets Magazine