Widgets Magazine
Widgets Magazine

ನಮ್ಮ ತಂದೆ ಹೆಬ್ಬೆಟ್ಟು: ಸಿಎಂ ಸಿದ್ದರಾಮಯ್ಯ

Bangalore, ಬುಧವಾರ, 8 ಮಾರ್ಚ್ 2017 (11:52 IST)

Widgets Magazine

ಬೆಂಗಳೂರು: ನೋಡೀಪ್ಪಾ ದೇಶಪಾಂಡೆ, ನಿಮಗೆ ತಲೆತಲಾಂತರದಿಂದ ಶಿಕ್ಷಣ ಸಿಕ್ಕಿದೆ. ಆದರೆ ನಮ್ಮ ಕುಟುಂಬದಲ್ಲಿ ನಾನೊಬ್ಬನೇ ಶಿಕ್ಷಿತ. ನಮ್ಮ ತಂದೆ ಹೆಬ್ಬೆಟ್ಟು.. ಹೀಗಂತ ಸಚಿವ ಆರ್.ವಿ. ದೇಶಪಾಂಡೆ ಕಾಲೆಳೆದರು.


 
ಇದು ನಡೆದಿದ್ದು, ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಹಿಳಾ ದಿನಾಚರಣೆ  ನಿಮಿತ್ತ ‘ಬೋಲ್ಡ್ ಫಾರ್ ದಿ ಚೇಂಜ್’ ಕಾರ್ಯಕ್ರಮದಲ್ಲಿ. ಇಷ್ಟೇ ಅಲ್ಲದೆ, ತಮಾಷೆಯ ಮೂಡ್ ನಲ್ಲಿದ್ದ ಸಿಎಂ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯದ್ದೇ ಕಾರುಬಾರು ನೋಡಿ ಆಯೋಜಕರನ್ನು ಅಣಕಿಸಿದರು.
 
ಕಾರ್ಯಕ್ರಮ  ಸಂಪೂರ್ಣ ಆಂಗ್ಲಮಯವಾಗಿ ಕಾಣುತ್ತಿದೆ. ಇಲ್ಲಿ ಇರುವವರಿಗೆಲ್ಲಾ ಕನ್ನಡ ಬರುತ್ತದೆ ಎಂದುಕೊಂಡಿದ್ದೇನೆ. ಹಾಗಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ ಎಂದರು. ನಂತರ ಲಿಂಗ ಸಮಾನತೆ ಬಗ್ಗೆ ಕನ್ನಡದಲ್ಲೇ ಮಾತನಾಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಂತರ್ಜಾಲದಲ್ಲಿ ನಗೆಪಾಟಲಿಗೀಡಾದ ರಾಹುಲ್ ಗಾಂಧಿ ಹೇಳಿಕೆ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೀಡುವ ಗಂಭೀರ ಹೇಳಿಕೆಗಳು ಕೆಲವೊಮ್ಮೆ ...

news

ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಮಾಡಿದ ಮೋಡಿ ಏನು ಗೊತ್ತಾ?

ನವದೆಹಲಿ: ಪ್ರಧಾನಿ ಮೋದಿ ಹಿಂದಿನ ಪ್ರಧಾನಿಗಳಂತಲ್ಲ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಜರನ್ನು ...

news

ಆಸ್ಪತ್ರೆಗೆ ದಾಖಲಾದ ಪಾರ್ವತಮ್ಮ ರಾಜಕುಮಾರ್

ವರನಟ ಡಾ.ರಾಜ್ ಕುಮಾರ್ ಪತ್ನಿ, ಪ್ರಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅಸ್ವಸ್ಥರಾಗಿದ್ದು ...

news

ಪಾರ್ವತಮ್ಮ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲು

ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ...

Widgets Magazine Widgets Magazine Widgets Magazine