ನನ್ನ ಅಪ್ಪ, ಅಮ್ಮ ಕುರುಬರಾಗಿದ್ದರಿಂದ ನಾನು ಕುರುಬ ಜಾತಿಯವನಾಗಿದ್ದೇನೆ-ಸಿಎಂ ಸಿದ್ದರಾಮಯ್ಯ

ಬಾಗೇಪಲ್ಲಿ, ಭಾನುವಾರ, 21 ಜನವರಿ 2018 (17:17 IST)

ಬಾಗೇಪಲ್ಲಿ : 'ನಾನೇನು ಅರ್ಜಿ ಹಾಕಿಕೊಂಡು ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನಾ? ನನ್ನ , ಕುರುಬರಾಗಿದ್ದರಿಂದ ನಾನು ಜಾತಿಯವನಾಗಿದ್ದೇನೆ. ಧರ್ಮ, ಜಾತಿ  ಮರೆತು ಮನುಷ್ಯರಾಗಿ ಬದುಕಬೇಕು ಎಂದು ಬಾಗೇಪಲ್ಲಿ ಶಾಸಕ ಸುಬ್ಟಾರೆಡ್ಡಿ ಅವರು ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಸಾಧನಾ ಸಮಾವೇಶವನ್ನು ಏನು ನಮ್ಮ ಖರ್ಚಿನಲ್ಲಿ ಮಾಡಲಿಕ್ಕೆ ಆಗುತ್ತದಾ ? ಅದನ್ನು ಸರ್ಕಾರದ ಹಣದಲ್ಲೆ ಮಾಡುವುದು ಎಂದು  ಬಿಜೆಪಿಯವರ ವಿರುದ್ಧ ಕಿಡಿಕಾರಿದ್ದಾರೆ.


ಇನ್ನು ಹೈಕಮಾಂಡ್ ಗೆ ಕೆಲ ಸಚಿವರು ಕಪ್ಪ ನೀಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಸುಖಾಸುಮ್ಮನೇ ಆರೋಪ ಮಾಡುವ ಬದಲು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

20 ಆಪ್ ಶಾಸಕರು ಅನರ್ಹ: ರಾಷ್ಟ್ರಪತಿ ಕೋವಿಂದ್ ಅಂಕಿತ

ನವದೆಹಲಿ: ಲಾಭದಾಯಕ ಹುದ್ದೆಹೊಂದಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಕೋವಿಂದ್ 20 ಆಮ್ ಆದ್ಮಿ ಪಕ್ಷದ ...

news

ಮಣ್ಣಿನ ಮಗ ಟೈಟಲ್‌ಗಾಗಿ ಅಪ್ಪ-ಮಗ ಪೈಪೋಟಿ: ಸಿಎಂ ಲೇವಡಿ

ಚಿಕ್ಕಬಳ್ಳಾಪುರ: ಮಣ್ಣಿನ ಮಗ ಟೈಟಲ್‌ಗಾಗಿ ಅಪ್ಪ-ಮಗ ಪೈಪೋಟಿ ನಡೆಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ...

news

ಕೇಂದ್ರ ಸಚಿವ ಹೆಗಡೆ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ

ಬೆಂಗಳೂರು: ಕನ್ನಡ ಪರ ಅವಹೇಳನಾಕಾರಿ ಹೇಳಿಕೆ ನೀಡುತ್ತಿರುವುದಲ್ಲದೇ ಕನ್ನಡ ಭಾಷೆಯ ಸಾಹಿತಿಗಳನ್ನು ...

news

ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ

ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ. ಈಕೆ ಎಷ್ಟು ಜನರೊಂದಿಗೆ ಮಲಗಿದ್ದಾಳೆ ...

Widgets Magazine
Widgets Magazine