ಬೆಳಗಾವಿಯ ಹಂಗರಗಾದಲ್ಲಿ ವಿಚಿತ್ರ ಘಟನೆ: ಮನೆಯಲ್ಲಿ ಕುದಿಯುತ್ತಿದೆ ಭೂಮಿ

ಬೆಳಗಾವಿ, ಶನಿವಾರ, 29 ಏಪ್ರಿಲ್ 2017 (16:32 IST)

Widgets Magazine

ಮನೆಯ ನಿರ್ದಿಷ್ಟ ಜಾಗದಲ್ಲಿ ಭೂಮಿ ಕುದಿಯುತ್ತಿರುವ ವಿಚಿತ್ರ ಪ್ರಕರಣ ಬೆಳಗಾವಿ ಜಿಲ್ಲೆಯ ಹಂಗರಗಾ ಗ್ರಾಮದಲ್ಲಿ ವರದಿಯಾಗಿದೆ. ಒಂದು ಅಡಿ ಜಾಗದಲ್ಲಿ ಭೂಮಿಯ ಉಷ್ಣಾಂಶ ಮಿತಿ ಮೀರಿ ಹೆಚ್ಚಾಗುತ್ತಿದೆ. .ಮುಟ್ಟಲು ಸಾಧ್ಯವಾಗದಷ್ಟು ಉಷ್ಣಾಂಶ ದಾಖಲಾಗಿದೆ.


ಸ್ಥಳಕ್ಕೆ ಎಸಿ ಜಯಶ್ರೀ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಎಲೆಕ್ಟ್ರಿಸಿಟಿ ಗ್ರೌಂಡಿಗ್ ಲೀಕ್ ಆದರೆ ಈ ರೀತಿಯ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಈ ಮನೆಗೆ ವಿದ್ಯುತ್ ಸಂಪರ್ಕವೇ ಇಲ್ದಿರುವುದು ಆ ಊಹೆಗೂ ಅವಕಾಶ ಇಲ್ಲದಾಗಿದೆ.
 
ಭೀಮಸೇನ್ ಕಾಂಬಳೆ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯ ಬಾಲಕನೊಬ್ಬ ರಾತ್ರಿ ನಡೆದಾಡುವ ನೆಲ ಬಿಸಿಯಾಗಿರುವುದು ಕಂಡುಬಂದಿದೆ. ಬಳಿಕ ಭೂಮಿ ಅಗೆದಾಗ ಒಳಗಿನ ಮಣ್ಣು ಮತ್ತು ಕಲ್ಲು ಸಹ ಅಧಿಕ ಬಿಸಿಯಾಗಿರುವುದು ತಿಳಿದುಬಂದಿದೆ. ಭೂಮಿಯೊಳಗಿನ ಲಾವಾ ಅಥವಾ ಬೇರೆ ಯಾವ ಕಾರಣಕ್ಕೆ ಬಿಸಿಯಾಗಿದೆ ಎಂಬುದು ಅಧಿಕಾರಿಗಳ ಪರಿಶೀಲನೆ ಬಳಿಕವೇ ಗೊತ್ತಾಗಬೇಕಿದೆ.  Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಬೆಳಗಾವಿ ಶಾಖ ಹಂಗರಗಾ ಗ್ರಾಮ Hangaraga Mysteriousheat Belagavi

Widgets Magazine

ಸುದ್ದಿಗಳು

news

ಬಿಜೆಪಿ ಬಿಕ್ಕಟ್ಟು: ಮುರಳೀಧರ್ ರಾವ್ ಇಂದು ಬೆಂಗಳೂರಿಗೆ

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲವೆಂಬುದು ಇತ್ತೀಚೆಗೆ ಅರಮನೆ ಮೈದಾನದಲ್ಲಿ ನಡೆದ ಅತೃಪ್ತರ ಸಭೆ ಬಳಿಕ ...

news

ವಿಷ ಸೇವಿಸಿ ಸಚಿವರೆದುರೇ ಆತ್ಮಹತ್ಯೆಗೆ ಯತ್ನಿಸಿದ ರೈತ

ಸರ್ಕಾರ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಟ್ಟಿಲ್ಲವೆಂದು ಸಚಿವರೆದುರೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ...

news

ರೇಪ್ ಆರೋಪಿ ಸಂಸದನಿಗೆ ಬೇಲ್ ಕೊಟ್ಟ ನ್ಯಾಯಾಧೀಶರೇ ಸಸ್ಪೆಂಡ್!

ಲಕ್ನೋ: ಉತ್ತರ ಪ್ರದೇಶದ ಮಾಜಿ ಸಚಿವ ಬಿಎಸ್ ಪಿ ನಾಯಕ ಗಾಯತ್ರಿ ಪ್ರಜಾಪತಿಗೆ ಅತ್ಯಾಚಾರ ಪ್ರಕರಣದಲ್ಲಿ ...

news

ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ ಯತ್ನ: ಕಾಮುಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು

ಬಹಿರ್ದೆಸೆಗೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನೊಬ್ಬ ಗ್ರಾಮಸ್ಥರಿಂದ ಒದೆ ತಿಂದ ...

Widgets Magazine