ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾರಾಯಣ ರಾಜು ಕ್ಷೇತ್ರದ ಸುತ್ತಮುತ್ತಲ ಗಾರ್ಮೆಂಟ್ಸ್ಗಳಿಗೆ ಭೇಟಿ ನೀಡಿ ಮತಯಾಚಿಸಿದ್ರು.. ಇನ್ನು ನಾರಾಯಣ ರಾಜು ಜೊತೆ ಜೆಡಿಎಸ್ ಯುವ ಮುಖಂಡ ರಾಜೇಂದ್ರ, ಆರ್.ಎಂ.ರಮೇಶ್ ಸೇರಿದಂತೆ ಹಲವರು ಸಾಥ್ ಕೊಟ್ರು.