Widgets Magazine
Widgets Magazine

ದ.ಕ. ಜಿಲ್ಲೆಯ ಶಿರಾಡಿಯಲ್ಲಿ ಓಡಾಡುತ್ತಿದ್ದ ಆ ಮೂವರು ಶಸ್ತ್ರಾಸ್ತ್ರಧಾರಿಗಳು ಯಾರು?!

ಮಂಗಳೂರು, ಮಂಗಳವಾರ, 16 ಜನವರಿ 2018 (10:06 IST)

Widgets Magazine

ಮಂಗಳೂರು: ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಬಳಿ ನಕ್ಸಲರ ಹೆಜ್ಜೆ ಗುರುತು ಮೂಡಿದೆ. ಮೂವರು ಶಸ್ತ್ರಾಸ್ತ್ರಧಾರಿಗಳು ಸಂಶಯಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ನಕ್ಸಲ್ ನಿಗ್ರಹ ಪಡೆಗೆ ಮಾಹಿತಿ ನೀಡಿದ್ದಾರೆ.
 

ಶಿರಾಡಿ ಗ್ರಾಮದ ಬಳಿ ಶಂಕಿತರು ಕಂಡುಬಂದಿದ್ದಾರೆ ಎನ್ನಲಾಗಿದೆ. ಇವರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರ, ಮೊಬೈಲ್, ಲ್ಯಾಪ್ ಟಾಪ್ ಇತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
 
ಹೀಗಾಗಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಪ್ರಾರಂಭಿಸಿದ್ದು, ಶಂಕಿತರಿಗಾಗಿ ತೀವ್ರ ಹುಡುಕಾಟ ನಡೆಸಿದೆ. ಇದರೊಂದಿಗೆ ಮತ್ತೆ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಕಾರ್ಯಚಟುವಟಿಕೆ ಆರಂಭವಾಗಿರುವ ಅನುಮಾನ ವ್ಯಕ್ತವಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತಮಿಳುನಾಡಿಗೆ ನೀರು ಬಿಡದಂತೆ ಸಿಎಂಗೆ ಅಂಬರೀಶ್ ಪತ್ರ

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ಅಂಬರೀಶ್ ...

news

ಗುಪ್ತಾಂಗಕ್ಕೆ ಮರದ ತುಂಡು ತುರುಕಿ ಬಾಲಕಿ ಮೇಲೆ ಅತ್ಯಾಚಾರ!

ಚಂಡೀಘಡ: ಇತ್ತೀಚೆಗೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ...

news

ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಎರಂಡಕಿಯೂ ದಾಟಲ್ಲ- ಸದಾನಂದಗೌಡ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎರಡಂಕಿ ದಾಟುವುದು ಕೂಡ ಅನುಮಾನವಿದೆ ಎಂದು ಕೇಂದ್ರ ...

news

ನರಿ ಬುದ್ಧಿ ತೋರಿಸಿದ ಪಾಕ್ ಮೇಲೆ ಹುಲಿಯಂತೆ ಎರಗಿದ ಭಾರತೀಯ ಸೇನೆ ಮಾಡಿದ್ದೇನು ಗೊತ್ತಾ?!

ನವದೆಹಲಿ: ಜಮ್ಮು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತೀಯ ಸೇನಾ ಶಿಬಿರಗಳ ಮೇಲೆ ವಿನಾಕಾರಣ ಶೆಲ್ ದಾಳಿ ...

Widgets Magazine Widgets Magazine Widgets Magazine