ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಜನತೆಗೆ ಮತ್ತೊಂದು ಹೊಸ ಭಾಗ್ಯ!

ಬಳ್ಳಾರಿ, ಬುಧವಾರ, 31 ಜನವರಿ 2018 (11:53 IST)

ಬಳ್ಳಾರಿ : ಸಿಎಂ ಅವರ ರಾಜ್ಯದ ಜನರಿಗೆ ಅನೇಕ ವಿಧವಾದ ಭಾಗ್ಯಗಳನ್ನು ನೀಡಿದ್ದು, ಈಗ ಮತ್ತೊಂದು ಹೊಸ  ಭಾಗ್ಯವನ್ನು ನೀಡುವುದಾಗಿ ತಿಳಿದು ಬಂದಿದೆ.


ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದು, ಆ ಸಂದರ್ಭದಲ್ಲಿ ಇನ್ನು ಮುಂದೆ ಬಿಪಿ.ಎಲ್ ಕಾರ್ಡ್ ಹೊಂದಿದ ರಾಜ್ಯದ ಪ್ರತಿ ಕುಟುಂಬಗಳಿಗೆ ಸಿದ್ದರಾಮಯ್ಯ ಸರ್ಕಾರ ಕಂಬಳಿ ಭಾಗ್ಯ ನೀಡುವ ವಿಷಯವನ್ನು ತಿಳಿಸಿದ್ದಾರೆ. ಕ್ಯಾಬಿನೆಟ್ ನಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಕಂಬಳಿ ತಯಾರಿಕೆಯ ಮೇಲೆ ಅವಲಂಬನೆಯಾಗಿರುವ ಕುಟುಂಬಗಳು ಸಂಕಷ್ಟದಲ್ಲಿದ್ದು, ಈ ಯೋಜನೆ ಜಾರಿಯಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅಲ್ಲದೆ ಕಂಬಳಿ ಬಳಕೆ ಮಾಡುವುದರಿಂದ ಮನುಷ್ಯ ಚಳಿ, ಮಳೆ, ಗಾಳಿಯಿಂದ ರಕ್ಷಣೆ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು

ಬೆಂಗಳೂರು: ಸರ್ಕಾರಿ ನೌಕರರ ವೇತನ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಲಾಗಿದೆ. 6ನೇ ವೇತನ ಆಯೋಗದ ...

news

ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಯಾರು ಗೊತ್ತಾ?!

ತ್ರಿಪುರಾ: ರಾಜಕೀಯ ವ್ಯಕ್ತಿಗಳು ಯಾವತ್ತೂ ತಾವು ಜನ ಸೇವೆ ಮಾಡುವವರು, ಹೆಚ್ಚು ಆಸ್ತಿ ಮಾಡಿಕೊಂಡಿಲ್ಲ ಎಂದೇ ...

news

ಮೇಘಾಲಯ ಚುನಾವಣೆ ಪ್ರಚಾರಕ್ಕೆ ಬಂದ ರಾಹುಲ್ ಗಾಂಧಿಗೆ ಜಾಕೆಟ್ ನೀಡಿದ ಶಾಕ್!

ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

news

ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಯುವತಿಯರ ನೋಡಿ ರಾಹುಲ್ ಗಾಂಧಿ ಮಾಡಿದ್ದೇನು? (ಫೋಟೋ)

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ...

Widgets Magazine
Widgets Magazine