ತಮಿಳುನಾಡಿನಲ್ಲಿ ಹೊಸ ರಾಜಕೀಯ ದ್ರುವಿಕರಣ ಆರಂಭ

ಆನೇಕಲ್, ಶುಕ್ರವಾರ, 9 ನವೆಂಬರ್ 2018 (17:24 IST)

ಡಿಎಂಕೆ ಇರುವ ಯಾವುದೇ ಘಟ್ ಬಂಧನ್ ಜೊತೆ ಶಶಿಕಲಾ ನೇತೃತ್ವದ ತಂಡ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಟಿಟಿವಿ ದಿನಕರನ್ ಸ್ಪಷ್ಟನೆ ನೀಡಿದ್ದಾರೆ.

ಡಿಎಂಕೆ ಹೋದ ಕಡೆ ಜಯಲಲಿತರ ಪಕ್ಷ ಹೋಗುವುದಾದರು ಹೇಗೇ? ಎಂದು ದಿನಕರನ್ ಪ್ರಶ್ನಿಸಿದ್ದಾರೆ.

ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಭೇಟಿ ಮಾಡಿದ ಶಾಸಕರ ತಂಡದ ಮುಖಂಡ ಟಿಟಿವಿ ದಿನಕರನ್ ಸ್ಪಷ್ಟನೆ ನೀಡಿದ್ದು, ಇದೀಗ ಅಮಾನತುಗೊಂಡಿರುವ ಹತ್ತು ಶಾಸಕರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಬದಲಿಗೆ ನೇರವಾಗಿ ಜನರ ಬಳಿ ಹೋಗುವಂತೆ ನಮ್ಮ ನಾಯಕಿ ಶಶಿಕಲಾ ಸೂಚಿಸಿದ್ದಾರೆಂದು ದಿನಕರನ್ ತಿಳಿಸಿದರು.

ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸ್ನೇಹಿತೆ  ಶಶಿಕಲಾರನ್ನು ಭೇಟಿ ಮಾಡಿದ ಅಮಾನತುಗೊಂಡ ಶಾಸಕರುಗಳೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಟ ವಿನೋದ್ ರಾಜ್ ಗೆ ಯಾಮಾರಿಸಿದ್ದ ಕಳ್ಳನ ಬಂಧನ

ನಟ ವಿನೋದ್ ರಾಜ್ ಗೆ ಯಮಾರಿಸಿ ಒಂದು ಲಕ್ಷ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಕಳ್ಳನ ...

news

ಟಿಪ್ಪು ಜಯಂತಿಗೂ ಬಿಜೆಪಿಗೂ ಯಾವದೇ ಸಂಬಂಧವಿಲ್ಲ ಎಂದ ಮುಖಂಡ

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗುತ್ತಿದ್ದಂತೆಯೆ ರಾಜ್ಯ ಸರ್ಕಾರ ಹಿಂದು ಮುಸ್ಲಿಮ್ ಮಧ್ಯೆ ...

news

ಪಟಾಕಿಗೆ ದೃಷ್ಠಿಹೀನನಾದ ಬಾಲಕ

ಬೆಳಕಿನ ಹಬ್ಬ ದೀಪಾವಳಿ ಸಡಗರದಲ್ಲಿ ಪಟಾಕಿಯ ಕಿಡಿ ತಗುಲಿದ ಪರಿಣಾಮ ಬಾಲಕನೊಬ್ಬನ ಕಣ್ಣಿಗೆ ಗಂಭೀರ ಗಾಯವಾದ ...

news

ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ - ನಳಿನ್​ ಕುಮಾರ್ ಕಟೀಲ್ ವ್ಯಂಗ್ಯ

ಮಂಗಳೂರು : ಸಿಎಂ ಕುಮಾರಸ್ವಾಮಿ ಗಂಡೂ ಅಲ್ಲ, ಹೆಣ್ಣೂ ಅಲ್ಲ ಎಂದು ದಕ್ಷಿಣ ಕನ್ನದ ಲೋಕಸಭಾ ಕ್ಷೇತ್ರದ ...

Widgets Magazine