Widgets Magazine
Widgets Magazine

ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್

tumkur, ಶುಕ್ರವಾರ, 10 ಮಾರ್ಚ್ 2017 (09:39 IST)

Widgets Magazine

ಮಾಜಿ ಶಾಸಕ ಕಿರಣ್ ಕುಮಾರ್`ಗೆ ಸೇರಿದ ತುಮಕೂರು ಜಿಲ್ಲೆಯ ಹುಳಿಯಾರುವಿನ ವಿದ್ಯಾವಾರಿದಿ ಶಾಲೆಯಲ್ಲಿ ಆಹಾರ ಸೇವಿಸಿ ಮೂವರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಘಟನೆಯ ಸುತ್ತ ಅನುಮಾನಗಳ ಹುತ್ತ ಬೆಳೆದು ನಿಂತಿದೆ.


ನಿಜವಾಗಿಯೂ ಫುಡ್ ಪಾಯ್ಸನಿಂಗ್ ಆಗಿ ವಿದ್ಯಾರ್ಥಿಗಳು ಮೃತಪಟ್ಟರಾ ಅಥವಾ ಯಾರಾದರೂ  ಉದ್ದೇಶಪೂರ್ವಕವಾಗಿಯೇ ವಿಷ ಬೆರೆಸಿದರಾ? ಎಂಬ ಅನುಮಾನ ಮೂಡತೊಡಗಿದೆ.

ಅನೈತಿಕ ಸಂಬಂಧದ ಹೊಗೆ: ಸ್ಥಳೀಯ ಮಾಧ್ಯಮವೊಂದರ ವರದಿ ಪ್ರಕಾರ, ಕಾಲೇಜಿನ ಉಚ್ಚಾಟಿತ ಪ್ರಾಶುಪಾಲರು ಮತ್ತು ಹಾಸ್ಟೆಲ್ ಮಹಿಳಾ ಸಿಬ್ಬಂದಿಯೊಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆಯೇ ಗಲಾಟೆ ನಡೆದಿತ್ತಂತೆ. ಬಳಿಕ ಪ್ರಾಂಶುಪಾಲರನ್ನ ಶಾಲೆಯಿಂದ ಹೊರಹಾಕಲಾಗಿತ್ತಂತೆ. ಹೀಗಾಗಿ, ಉಚ್ಚಾಟಿತ ಪ್ರಾಂಶುಪಾಲರೇ ಈ ಕೃತ್ಯ ಸಗಿರುವ ಅನುಮಾನ ಮೂಡಿದ್ದು, ಪೊಲೀಸರು ಮಾಜಿ ಪ್ರಾಂಶುಪಾಲನ ಹುಡುಕಾಟದಲ್ಲೂ ತೊಡಗಿದ್ದಾರೆ ಎನ್ನಲಾಗಿದೆ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹಾಸನದಲ್ಲಿ ರೈತ ಸಜೀವ ದಹನ

ಹೊಲಕ್ಕೆ ಹೋಗಿದ್ದ ರೈತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಜೀವ ದಹನವಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ...

news

ಜಡ್ಜ್ ವಿರುದ್ಧವೇ ಬಂಧನ ವಾರಂಟ್!

ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ...

news

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾ ಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ...

news

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಸಿಂಧನೂರು: ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ...

Widgets Magazine Widgets Magazine Widgets Magazine