ನಿಖಿಲ್ ಕೈ ಹಿಡಿದು ದೀಪ ಬೆಳಗಿ ಸಾರಿದ್ರು ಒಗ್ಗಟ್ಟಿನ ಸಂದೇಶ

ಮಂಡ್ಯ, ಶುಕ್ರವಾರ, 15 ಮಾರ್ಚ್ 2019 (20:25 IST)

ಚುನಾವಣೆ ಕಣದಲ್ಲಿ ಇದೀಗ ಒಗ್ಗಟ್ಟಿನ ಮಂತ್ರ ಸಾರಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.

ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ನಿಖಿಲ್ ಕೈ ಹಿಡಿದು ದೀಪ ಬೆಳಗಿಸಿದ ಜಿಲ್ಲೆಯ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿದರು.

ನಿಖಿಲ್ ಜತೆಗೂಡಿ ದೀಪ ಬೆಳಗಿದ ಜಿಲ್ಲೆಯ ಶಾಸಕರು, ಸಚಿವರು, ದೀಪ ಬೆಳಗುವ ಮೂಲಕ ಒಗ್ಗಟ್ಟಿನ ಸಂದೇಶ ರವಾನೆ ಮಾಡಿದರು.

ನಿಖಿಲ್ ಸ್ಪರ್ಧೆಗೆ ಸ್ವಪಕ್ಷೀಯರಲ್ಲೇ ಅಸಮಾಧಾನ ಎದುರಾಗಿತ್ತು. ಅಸಮಾಧಾನ ಹೋಗಲಾಡಿಸಿ ಒಗ್ಗಟ್ಟಿನ ಸಂದೇಶ ರವಾನೆ ಮಾಡುವಲ್ಲಿ ಪ್ರಮುಖರು ಯಶಸ್ವಿಯಾಗಿದ್ದಾರೆ.

ನಿಖಿಲ್ ಕೈ ಹಿಡಿದು ದೀಪ ಬೆಳಗಿದ ಪುಟ್ಟರಾಜು, ಡಿಸಿ ತಮ್ಮಣ್ಣ, ಎಂ. ಶ್ರೀನಿವಾಸ್, ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
 

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿಯರಲ್ಲಿ ಉದ್ರೇಕ ಬರಿಸಲು ಇಲ್ಲಿ ಟಚ್ ಮಾಡಿ

ಲೈಂಗಿಕ ಕ್ರಿಯೆಗೂ ಮುನ್ನ ಫೋರ್ ಪ್ಲೇ ಮಾಡೋವಾಗ ಮಹಿಳೆಯರ ಕೆಲವೊಂದು ಅಂಗಗಳು ಸೂಕ್ಷ್ಮ ಸಂವೇದನೆಯನ್ನು ...

news

ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಇಬ್ಬರು ಬಾಯ್‌ಫ್ರೆಂಡ್ಸ್

ಪತಿ ಮನೆಯಿಂದ ಉದ್ಯೋಗಕ್ಕಾಗಿ ತೆರಳಿದ ಕೂಡಲೇ ಪತ್ನಿ ತನ್ನ ಇಬ್ಬರು ಬಾಯ್‌ಫ್ರೆಂಡ್‌ಗೆ ಕರೆ ಮಾಡಿ ಮನೆಯಲ್ಲಿ ...

news

ಎಳೆನೀರು ಟೆಂಗಿನಕಾಯಿ ಕಟ್ ಮಾಡುವವರು ಬೇಕಾಗಿದ್ದಾರೆ, ವೇತನ 32 ಸಾವಿರ

ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ರೂಪಾಯಿಗಳ ಹಣ ಪಾವತಿಸಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ...

news

ಕಾಂಗ್ರೆಸ್, ಜೆಡಿಎಸ್ ಮೈತ್ರಿಯದ್ದು 20% ಸರಕಾರವಂತೆ…

ಈ ಹಿಂದಿನ ಕಾಂಗ್ರೆಸ್ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ 10% ಸರ್ಕಾರ ಎಂದಿದ್ರು. ಆದರೆ ಈಗಿನ ಮೈತ್ರಿ ...

Widgets Magazine