ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ: ಬಿಜೆಪಿ

ಬೆಂಗಳೂರು, ಶುಕ್ರವಾರ, 10 ಮಾರ್ಚ್ 2017 (16:34 IST)

Widgets Magazine

ಬಜೆಟ್ ಮುಂದೂಡಲು ನಾವು ಒತ್ತಾಯಿಸುತ್ತಿಲ್ಲ. ಬಜೆಟ್‌ನಲ್ಲಿ ಉಪಚುನಾವಣೆಯ ಮೇಲೆ ಪ್ರಭಾವ ಬೀರುವ ಘೋಷಣೆಗಳು ಬೇಡ ಎಂದು ಬಿಜೆಪಿ ನಿಯೋಗ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ.
 
ಬಿಜೆಪಿ ಹಿರಿಯ ಮುಖಂಡ ಸುರೇಶ್ ಕುಮಾರ್ ನೇತೃತ್ವದ ವಿಯೋಗ, ಚುನಾವಣಾ ಆಯೋಗದ ಕಚೇರಿಗೆ ತೆರಳಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಉಪಚುನಾವಣೆ ಮೇಲೆ ಪ್ರಭಾವ ಬೀರುವಂತಹ ಘೋಷಣೆಗಳು ಘೋಷಿಸದಂತೆ ಸರಕಾರಕ್ಕೆ ನಿರ್ದೇಶನ ನೀಡಿ ಎಂದು ಮನವಿ ಮಾಡಲಾಗಿದೆ.
 
ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಇಲ್ಲ
 
ಪಂಚ ರಾಜ್ಯಗಳಲ್ಲಿ ಉಪ ಚುನಾವಣೆ ಘೋಷಣೆಯಾದಾಗ ಕೇಂದ್ರ ಸರಕಾರ ಬಜೆಟ್ ಮಂಡಿಸಲಿಲ್ಲವಾ? ಆವಾಗ ಬಿಜೆಪಿ ನಾಯಕರಿಗೆ ನೀತಿಸಂಹಿತೆಯ ಅರಿವಿರಲಿಲ್ಲವಾ. ಬಿಜೆಪಿ ನಾಯಕರಿಗೆ ಕಾಮನ್‌ಸೆನ್ಸ್ ಅನ್ನುವುದೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೌಡಿ ಶೀಟರ್ ಸುನಿಲ್ ಹತ್ಯೆ: 9 ಆರೋಪಿಗಳ ಬಂಧನ

ಅದೊಂದು ಬೆಂಗಳೂರೇ ಬೆಚ್ಚಿಬಿದ್ದಿದಂಥಾ ಘಟನೆ. ಹಾಡಹಗಲೇ ಬಸವೇಶ್ವರ ನಗರದ ರೌಡಿ ಶೀಟರ್ ಸುನೀಲ್ ಮನೆಗೆ ...

news

ಲೇಡೀಸ್ ಹಾಸ್ಟೆಲ್`ಗಳಿಗೆ ನುಗ್ಗಿ ರೇಪ್: ಬೆಂಗಳೂರಲ್ಲಿದ್ದಾನೆ ವಿಕೃತ ಕಾಮಿ ಹುಷಾರ್

ಬೆಂಗಳೂರು ಜನ ಬೆಚ್ಚಿಬೀಳುವಂಥಾ ಪ್ರಕರಣ ಬೆಳಕಿಗೆ ಬಂದಿದೆ. ಶಿವರಾಮರೆಡ್ಡಿ ಎಂಬಾತ ಇದುವರೆಗೆ 16 ಲೈಂಗಿಕ ...

news

ನಮಗೆ ಜನ ಬಲ, ದೈವಬಲವೂ ಇದೆ: ಯಡಿಯೂರಪ್ಪ

ಬಾಳೆಹೊನ್ನೂರು: ನಾವು ವೋಟುಗಳನ್ನು ಜೇಬಿನಲ್ಲಿಟ್ಟುಕೊಂಡು ಓಡಾಡುವುದಿಲ್ಲ ನಮಗೆ ದೈವಬಲ, ಜನಬಲವಿದೆ ಎಂದು ...

news

ಬಿಎಸ್‌ವೈ ಹೇಳಿಕೆ ಕಾಮಿಡಿ ಶೋ ಆಗ್ತಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗಳು ಕಾಮಿಡಿ ಶೋ ರೀತಿ ಆಗ್ತಿದೆ ಎಂದು ...

Widgets Magazine Widgets Magazine