ವಿದೇಶ ಅಲ್ಲ; ಕರುನಾಡಿನ ಸೊಬಗಿದು ಕಣ್ತುಂಬಿಕೊಳ್ಳಿ

ಚಾಮರಾಜನಗರ, ಬುಧವಾರ, 1 ಮೇ 2019 (17:25 IST)

ಥಟ್ಟನೆ ನೋಡಿದ್ರೆ ಇದು ಯಾವುದೋ ವಿದೇಶಿ ರಸ್ತೆ, ನೋಟ ಇರಬಹುದು ಅಂತ ನೀವು ಅಂದುಕೊಂಡಿದ್ರೆ ನಿಮ್ಮ ಕಲ್ಪನೆ ತಪ್ಪು. ಏಕಂದ್ರೆ  ಈ ಸೌಂದರ್ಯ ಇರುವುದು ಅಪ್ಪಟ ಕರುನಾಡಿನಲ್ಲಿ.
 
ಮೇ ಫ್ಲವರ್ ಎಂದೇ ಕರೆಯುವ ಗುಲ್ ಮೊಹರ್‌ನ ರಂಗಿಗೆ ಗಡಿ ಜಿಲ್ಲೆ ಚಾಮರಾಜನಗರ ಕಲರ್ ಕಲರ್ ಫುಲ್ ಆಗಿದೆ.  ರಸ್ತೆಯ ಎರಡು ಬದಿಗಳ  ಇಕ್ಕೆಲಗಳಲ್ಲಿ ಕೆಂಬಣ್ಣದ ಡೆಕೋರೇಷನ್ ತರ ಗಿಡಗಳು ಹೂ ಬಿಟ್ಟಿವೆ.
 
ಚಾಮರಾಜನಗರ ಜಿಲ್ಲೆಯ  ಶಿಂಡನಪುರ, ಗುಂಡ್ಲುಪೇಟೆ, ಬೇಗೂರು, ಮೇಲುಕಾಮನಹಳ್ಳಿ, ಹಂಗಳದ ರಸ್ತೆಗಳ ಉದ್ದಕ್ಕೂ ಗುಲ್ ಮೊಹರ್ ಬೆಡಗು-ಸೊಬಗಿಗೆ ದಾರಿ ಹೋಕರು ಮಾರುಹೋಗಿ, ನಿಂತು ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ.

ಕೆಂಪು ಚಪ್ಪರದಂತೆ‌ ಭಾಸವಾಗುವ ಗುಲ್ ಮೋಹರ್ ಯುವಜನತೆಯ ಸೆಲ್ಫಿ ಸ್ಫಾಟಾಗಿ ಕೂಡ ಪರಿಣಮಿಸಿದೆ. 
ಕ್ಯಾಮರಾ ಕಣ್ಣಲ್ಲಿ ಹೂವಿನ ಮತ್ತಷ್ಟು ಹೆಚ್ಚಾಗಿ ಕಾಣಿಸುತ್ತದೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿ ಮನೆ ಕಾವಲುಗಾರರ ಎದುರು ಚೌಕಿದಾರ್‌ ಎಂದರೆ ಏನೆನ್ನುತ್ತಾರಂತೆ ಗೊತ್ತಾ?

ಭೋಪಾಲ್ : ಪ್ರಧಾನಿ ನರೇಂದ್ರ ಮೋದಿ ನಿವಾಸವನ್ನು ಕಾಯುವ ಭದ್ರತಾ ಸಿಬ್ಬಂದಿಗಳು ಸಹ 'ಚೌಕಿದಾರ್‌ ಚೋರ್‌ ...

news

ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ- ಪ್ರಧಾನಿ ಮೋದಿ ವ್ಯಂಗ್ಯ

ಲಖನೌ : ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಪ್ರತಿಪಕ್ಷದ ...

news

ಮೈತ್ರಿ ಸರ್ಕಾರದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷರು ಅಸಮಾಧಾನಗೊಂಡಿದ್ದೇಕೆ?

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ಸಚಿವರೇ ಇಲ್ಲದಿರುವುದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ...

news

ಭಾರತದಲ್ಲಿ ಬುರ್ಖಾ ನಿಷೇಧಿಸಲು ಪ್ರಧಾನಿ ಮೋದಿಗೆ ಸಲಹೆ

ನವದೆಹಲಿ: ಭಾರತದಲ್ಲಿ ಮುಸ್ಲಿಂ ಮಹಿಳೆಯರು ಸಾಂಪ್ರದಾಯಿಕವಾಗಿ ಧರಿಸುವ ಬುರ್ಖಾ ನಿಷೇಧಿಸಲು ಪ್ರಧಾನಿ ...

Widgets Magazine