ಕೈ ಪಡೆ ವಿರುದ್ಧ ಲಿಂಗಾಯಿತರಲ್ಲಿ ಭುಗಿಲೆದ್ದ ಆಕ್ರೋಶ

ದಾವಣಗೆರೆ, ಗುರುವಾರ, 25 ಏಪ್ರಿಲ್ 2019 (14:41 IST)

ಕಾಂಗ್ರೆಸ್ ವಿರುದ್ಧ ಲಿಂಗಾಯಿತರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಬೀದಿಗಿಳಿದ ಲಿಂಗಾಯತರು ಕೈ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಲಿಂಗಾಯತರು ಧಿಕ್ಕಾರ ಕೂಗಿದ್ರು.

ಕೈ ನಾಯಕ ಹಾಗೂ ದಾವಣಗೆರೆ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ರು.

ರಾಮಪ್ಪ ಲಿಂಗಾಯತರ ಬಗ್ಗೆ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ ರಾಮಪ್ಪನ ಮಾತು. ಇದನ್ನ ಖಂಡಿಸಿ ಬೀದಿಗಳಿದು ಹೋರಾಟ ನಡೆಸಲಾಗುತ್ತಿದೆ.

ದಾವಣಗೆರೆ ‌ನಗರದ ಅಂಬೇಡ್ಕರ್ ವೃತ್ತದಿಂದ ಎಸಿ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂಜಿನಿಯರಿಂಗ್ ಹುಡುಗಿ ಸಾವಿಗೆ ಮಿಡಿದ ವಿದ್ಯಾರ್ಥಿಗಳು

ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಕರಡಿ ಮರಿಗಳಿಗೆ ಮಾಡಿದ್ದೇನು? ಶಾಕಿಂಗ್

ತಾಯಿ ಕರಡಿಯಿಂದ ದೂರವಾಗಿದ್ದ ಕರಡಿ ಮರಿಗಳಿಗೆ ಮಾಡಿರುವ ಕೆಲಸವು ಚರ್ಚೆಗೆ ಗ್ರಾಸವಾಗಿದೆ.

news

ಪುರುಷರಿಗಾಗಿ ಹಾತೊರೆಯುವ ಸುಂದರಿಯರು: ನಗರ ಎಲ್ಲಿದೆ ಗೊತ್ತಾ?

ವಿಶ್ವದಲ್ಲಿ ಪುರುಷರಿಗಾಗಿ ಹಂಬಲಿಸುವ ಸಂದರಿಯರ ದಂಡೇ ಇದೆ. ಈ ಪ್ರದೇಶದಲ್ಲಿ ಪುರುಷರೇ ಇರುವುದಿಲ್ಲ. ಆದರೆ, ...

news

ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರೋದು ಗೊತ್ತೇ ಇಲ್ಲ ಎಂದ ಯಡಿಯೂರಪ್ಪ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಅತೃಪ್ತರ ಗುಂಪಿನ ನಾಯಕ ರಮೇಶ್ ಜಾರಕಿಹೊಳಿ ಬಿಜೆಪಿಗೆ ಬರುವ ವಿಚಾರದ ಬಗ್ಗೆ ...