ರಾಹುಲ್ ಗಾಂಧಿ ನಡೆದು ಬರುವ ಹಾದಿಯಲ್ಲಿ ಸ್ವಾಗತ ಕೋರಲಿದ್ದಾವಂತೆ ಪಾಮ್ ಗಿಡಗಳು; ಈ ಯೋಜನೆ ಹಾಕಿದ್ದು ಯಾರ ಗೊತ್ತಾ...?

ಕಲಬುರಗಿ, ಶನಿವಾರ, 10 ಫೆಬ್ರವರಿ 2018 (11:23 IST)

ಕಲಬುರಗಿ : ರಾಹುಲ್ ಗಾಂಧಿ ಅವರು ರಾಜ್ಯ ಕೈಗೊಂಡಿರುವ ಹಿನ್ನಲೆಯಲ್ಲಿ ಅವರು ಬರುವ ರಸ್ತೆ ಮಾರ್ಗವನ್ನು ಕೃತಕ ಹಸಿರೀಕರಣ ಮಾಡಲು ಶಾಸಕ ಡಾ. ಅಜಯ್ ಸಿಂಗ್ ಅವರು ಹೊರಟಿದ್ದಾರೆ.


ಫೆಬ್ರವರಿ 12 ರಂದು ರಾಹುಲ್ ಗಾಂಧಿ ಅವರು  ಕಲಬುರಗಿಯ ಜೇವರ್ಗಿ ಪಟ್ಟಣಕ್ಕೆ ಆಗಮಿಸಲಿದ್ದು, ಅವರು ಸಂಚರಿಸುವ ಮಾರ್ಗ ಮಧ್ಯದ ಉದ್ದಕ್ಕೂ ಸುಮಾರು 14 ಸಾವಿರ ರೂಪಾಯಿ ಬೆಲೆಯ, ಪಾಮ್ ಗಿಡಗಳನ್ನು ನೆಡಲು ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಮುಂದಾಗಿದ್ದಾರೆ. ಅದರೆ ಇದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಯಾವ ಯೋಜನೆ ಅಥವಾ ಯಾರ ಅನುದಾನದಲ್ಲಿ ಈ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವವಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಕ್ಕನನ್ನು ತನ್ನ ಕಾಮುಕತನದಿಂದ ಕೊಂದ ಈಗ ಆಕೆಯ ತಂಗಿಯ ಮೇಲೂ ತನ್ನ ವಕ್ರದೃಷ್ಟಿ ಬೀರಿದ್ದಾನೆ ಈ ಕಾಮಿ!

ರಾಮನಗರ : ಅಕ್ಕನ ಸಾವಿಗೆ ಕಾರಣವಾದ ವ್ಯಕ್ತಿಯೊಬ್ಬ ಆಕೆಯ ತಂಗಿಗೂ ಸಹ ಲೈಂಗಿಕ ಕಿರುಕುಳ ನೀಡುತ್ತಿರೋ ಘಟನೆ ...

news

ಚುನಾವಣೆ ಪ್ರಚಾರಕ್ಕೆ ಸತೀಶ ಜಾರಕಿಹೊಳಿ ಖರೀದಿಸಿದ್ದೇನು ಗೊತ್ತಾ

ಮುಂಬರುವ ವಿಧಾನಸಭೆಯ ಚುನಾವಣೆಗಾಗಿ ರಾಜ್ಯದಾದ್ಯಂತ ಪ್ರಚಾರ ನಡೆಸುವ ಸಲುವಾಗಿ ಎಐಸಿಸಿ ಕಾರ್ಯದರ್ಶಿ ಸತೀಶ ...

news

ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ

ಮನೆಯ ಮುಂದೆ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಹೊತ್ತೊಯ್ದು ಅತ್ಯಾಚಾರ ಎಸಗಿರುವ ಘಟನೆ ...

news

ಸಂಜ್ವಾನ್ ಸೇನಾ ಕ್ಯಾಂಪ್ ಮೇಲೆ ನುಗ್ಗಿದ ಉಗ್ರರು! ಓರ್ವ ಯೋಧ ಹುತಾತ್ಮ

ಜಮ್ಮು ಕಾಶ್ಮೀರ: ಉರಿ ದಾಳಿ ಮಾದರಿಯಲ್ಲೇ ಭಯೋತ್ಪಾದಕರು ಜಮ್ಮು ಕಾಶ್ಮೀರದ ಮತ್ತೊಂದು ಸೇನಾ ಕ್ಯಾಂಪ್ ಮೇಲೆ ...

Widgets Magazine
Widgets Magazine