ಸರ್ಕಾರಿ ಕಚೇರಿಯಲ್ಲಿಯೇ ಗುಂಡು-ತುಂಡು ಪಾರ್ಟಿ!

ದಾವಣಗೆರೆ, ಸೋಮವಾರ, 6 ಆಗಸ್ಟ್ 2018 (14:26 IST)

 

ಕೋರ್ಟ್ ಪಕ್ಕದಲ್ಲೇ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಭರ್ಜರಿ ಪಾರ್ಟಿ ನಡೆದಿದೆ. ದಾವಣಗೆರೆಯ ಕೋರ್ಟ್ ಪಕ್ಕದಲ್ಲೇ ಇರುವ ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರ ಕಚೇರಿಯಲ್ಲಿ ಪಾರ್ಟಿ ನಡೆದಿದೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರ  ನೇತೃತ್ವದಲ್ಲಿ ಗುಂಡು ತುಂಡು ಪಾರ್ಟಿ ಭಲೇ ಜೋರಾಗಿ ನಡೆದಿದೆ. ಡಿಸಿಸಿ ಬ್ಯಾಂಕ್ ಅಧಿಕಾರಿಗಳು, ಆಹಾರ ಇಲಾಖೆ ಸಿಬ್ಬಂದಿ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಡಿಸಿಸಿ ಬ್ಯಾಂಕ್ ಅದ್ಯಕ್ಷ ಚಂದ್ರಶೇಖರ್ ರನ್ನು ಕೇಳಿದರೆ, ತಮಗೂ ಇದಕ್ಕೂ ಸಂಬಂಧ ಇಲ್ಲಾ, ಆಷಾಢ ಮಾಸ ಹಾಗಾಗಿ ಇಲ್ಲಿ ಬಂದು ಅಧಿಕಾರಿಗಳು ಗುಂಡು- ತುಂಡು ಸೇವಿಸುತ್ತಾರೆ ಎನ್ನುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕ್ಯಾಮೆರಾ ಕಂಡ ತಕ್ಷಣ ಸ್ಥಳದಿಂದ  ಡಿಸಿಸಿ‌ ಬ್ಯಾಂಕ್ ಅಧ್ಯಕ್ಷ ಹೊರನಡೆದಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಗುಂಡು- ತುಂಡು ತಿನ್ನ ಬಾರದಾ? ಎಂಬುದು ಸಿಬ್ಬಂದಿಯ ಉದ್ದಟತನದ ಪ್ರಶ್ನೆಯಾಗಿದೆ. ಅಧಿಕಾರಿಗಳ ಬೇಕಾಬಿಟ್ಟಿ ವರ್ತನೆಗೆ ಕಡಿವಾಣ ಹಾಕುವವರು ಯಾರು ಎಂಬುದೇ ಪ್ರಶ್ನೆಯಾಗಿದೆ.
 
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೆರೆಮನೆಯವನೊಂದಿಗೆ ಪತ್ನಿಯ ರಾಸಲೀಲೆ; ಸಿಟ್ಟಿಗೆದ್ದ ಪತಿ ಏನೆಲ್ಲಾ ಮಾಡಿದ ಗೊತ್ತಾ…?

ಪಂಜಾಬ್: ಪತ್ನಿ ಅಕ್ರಮ ಸಂಬಂಧ ತಿಳಿದು ಬೇಸತ್ತ ಪತಿ ವಿದೇಶದಿಂದ ಮರಳಿ ಬಂದವನೇ ಬೆಂಕಿ ಹಚ್ಚಿ ಪತ್ನಿ ಹಾಗೂ ...

news

‘ನಮ್ಮ ಕತ್ತನ್ನು ಸೀಳಿದರೂ ಕೂಡ ನಾವು ಮುಸ್ಲಿಮರಾಗಿಯೇ ಇರುತ್ತೇವೆ ಎಂದು ಓವೈಸಿ ಹೇಳಿದ್ಯಾಕೆ?

ನವದೆಹಲಿ : ಹರಿಯಾಣದಲ್ಲಿ ಮುಸ್ಲಿಮ್‌ ವ್ಯಕ್ತಿಯೊಬ್ಬನ ಗಡ್ಡವನ್ನು ಬಲವಂತದಿಂದ ಬೋಳಿಸಲಾಯಿತು ಎಂಬ ಪ್ರಕರಣದ ...

news

ಮಕ್ಕಳ ಅಶ್ಲೀಲ ಚಿತ್ರ ಇಟ್ಟುಕೊಂಡಿದ್ದಕ್ಕೆ ಅಮೆರಿಕಾದಲ್ಲಿ ಜೈಲು ಪಾಲಾದ ಭಾರತೀಯ ಯುವಕ

ನ್ಯೂಯಾರ್ಕ್ : ಮಕ್ಕಳ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಕಾರಣಕ್ಕಾಗಿ ಭಾರತೀಯ ಯುವಕನೊಬ್ಬನಿಗೆ ...

news

ಬಿಎಸ್ ವೈ ಆರೋಪಕ್ಕೆ ಎಚ್ ಡಿ ರೇವಣ್ಣ ತಿರುಗೇಟು

ಬೆಂಗಳೂರು: ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಎಲ್ಲಾ ಇಲಾಖೆಗಳಲ್ಲಿ ಕೈಯಾಡಿಸುತ್ತಿದ್ದಾರೆ ಎಂಬ ಬಿಜೆಪಿ ...

Widgets Magazine