ಹಾಡ ಹಗಲೇ ಅಂಗಡಿಯಲ್ಲಿ ಹಣ ಕದ್ದ ಖದೀಮರು!

ಅಂಗಡಿಯೊಂದಕ್ಕೆ ನುಗ್ಗಿ ಹಾಡ ಹಗಲಲ್ಲೇ ಖದೀಮರು ಹಣ ಎಗರಿಸಿರುವ ಘಟನೆ ನಡೆದಿದೆ.
ಹಾಸನ ಹೊರವಲಯದ ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ.
ಅನಿಲ್ ಎಂಬುವರಿಗೆ ಸೇರಿದ ಪೇಂಟ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಬ್ಲಾಕ್ ಪಲ್ಸರ್ ನಲ್ಲಿ ಬಂದ ಇಬ್ಬರು ಖದೀಮರು 18 ಸಾವಿರ ಹಣ ಕದ್ದು ಪರಾರಿಯಾಗಿದ್ದಾರೆ.
ಕಳ್ಳರ ಕೈ ಚಳಕ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಮಧ್ಯಾಹ್ನ ಬಾಗಿಲು ಅರ್ಧ ಹಾಕಿ ಊಟಕ್ಕೆ ತೆರಳಿದಾಗ ಘಟನೆ ನಡೆದಿದೆ.
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ.
|
|
ಸಂಬಂಧಿಸಿದ ಸುದ್ದಿ
- ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪೇಜಾವರಶ್ರೀಗಳು
- ಕುಖ್ಯಾತ ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
- ಪತ್ನಿಯ ಸೆಕ್ಸ್ ದಾಹ ತೀರಿಸಲಾಗದೇ ಪತಿ ಮಾಡಿದ್ದೇನು ಗೊತ್ತಾ?
- ಕಾರಿನ ಗಾಜು ಒಡೆದು ಕದ್ದದ್ದು ಏನು ಗೊತ್ತಾ?
- ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ