ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮುಟ್ಟಿದ್ರೆ ಕಣ್ಣಲೂ, ಕೈ ಯಲ್ಲೂ ಉರಿ ಶುರುವಾಗಿದೆ. ಮೆಣಸಿನಕಾಯಿ ಮುಂದೆ ನಿಂತ್ರೆ ಕರದ ಘಾಂಟು ಬಾಯಲಿ ಹಿಡದಂತೆ ಟೆನ್ಷನ್ ಕೊಡ್ತಿದೆ.ಅಂದಹಾಗೆ ಮೆಣಸಿನಕಾಯಿ ಬೆಲೆ ಏಕಾಏಕಿ ದುಬಾರಿಯಾಗೋಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗೃಹಿಣಿಯರು ಈಗ ಅಡುಗೆ ಮಾಡಬೇಕಾದ್ರು ಯೋಚಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಲೆ ಕೇಳಿದ್ರೆ ಕಣ್ಣಲು ,ಬಾಯಲ್ಲೂ ಉರಿ ಶುರುವಾಗ್ತಿದೆ. ಮೊದಲೆಲ್ಲ ಕಡಿಮೆ ಬೆಲೆಗೆ ಸಿಗುತ್ತಿದ್ದ ಮೆಣಸಿನಕಾಯಿ ಈಗ ಕೈಗೆ ಎಟ್ಟುಕದ ಮಟ್ಟಿಗೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರು ಕಂಗಾಲಾಗಿದ್ದಾರೆ.