ನಗರದಲ್ಲಿ ನವರಾತ್ರಿ ಹಬ್ಬದ ಸಂಭ್ರಮವಾಯ್ತು ಇಂದು ನಗರದಲ್ಲಿ ಹಬ್ಬದ ರಾಶಿ ರಾಶಿ ಕಸ ಬಿದ್ದಿದ್ದು,ಬಿಬಿಎಂಪಿಗೆ ಕಸ ವಿಲೇವಾರಿ ಕೆಲಸ ದೊಡ್ಡ ತಲೆನೋವಾಗಿದೆ.