Widgets Magazine
Widgets Magazine

ಪ್ರಧಾನಿ ಮೋದಿ, ಅಮಿತ್ ಶಾ ಹಿಂದೂ ಧರ್ಮಕ್ಕೆ ಸೇರಿದವರಲ್ಲ: ಪ್ರಕಾಶ್ ರೈ

ಬೆಂಗಳೂರು, ಗುರುವಾರ, 18 ಜನವರಿ 2018 (16:35 IST)

Widgets Magazine

ಬೆಂಗಳೂರು: ನಟ ಪ್ರಕಾಶ್ ರೈ ಮತ್ತೊಮ್ಮೆ ನೇರವಾಗಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಬಿಜೆಪಿಯ ಈ ಇಬ್ಬರೂ ಧುರೀಣರೂ ನಿಜವಾದ ಹಿಂದೂಗಳಲ್ಲ ಎಂದು ಅವರು ಕಿಡಿಕಾರಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಕಾಶ್ ರೈ ಕೊಲೆಗಳನ್ನು ಬೆಂಬಲಿಸುವವರು, ಕೊಲೆಗಳ ಬಗ್ಗೆ ಮೌನ ವಹಿಸುವವರು ನಿಜವಾದ ಹಿಂದೂಗಳಲ್ಲ ಎಂದಿದ್ದಾರೆ.
 
‘ಅವರು ನನ್ನನ್ನು ಹಿಂದೂ ವಿರೋಧಿ ಎನ್ನುತ್ತಾರೆ. ಆದರೆ ಮೋದಿ ವಿರೋಧಿ, ಶಾ ವಿರೋಧಿ, ಅನಂತಕುಮಾರ್ ಹೆಗ್ಡೆ ವಿರೋಧಿ. ಇವರೆಲ್ಲಾ ಹಿಂದೂಗಳಲ್ಲ. ಹತ್ಯೆಗಳನ್ನು ಬೆಂಬಲಿಸುವವರು ಹಿಂದೂಗಳಲ್ಲ’ ಎಂದು ಪ್ರಕಾಶ್ ರೈ ಕಿಡಿ ಕಾರಿದ್ದಾರೆ.
 
‘ನನ್ನ ಗೆಳತಿ ಗೌರಿ ಲಂಕೇಶ್ ಹತ್ಯೆಯಾದಾಗ ಕೆಲವರು ಟ್ವಿಟರ್ ನಲ್ಲಿ ಸಂಭ್ರಮಿಸಿದರು. ಅವರೆಲ್ಲಾ ಮೋದಿ ಹಿಂಬಾಲಕರು. ನನ್ನ ಸಮಸ್ಯೆ ಇರುವುದು, ಆಕೆಯನ್ನುಯಾರು ಕೊಂದರು ಎಂದಲ್ಲ. ಆದರೆ ಅದಕ್ಕಿಂತಲೂ ಹೆಚ್ಚು ಹೇಯ ಕೃತ್ಯವೆಂದರೆ ಅದನ್ನು ಸಂಭ್ರಮಿಸುವುದು. ಇವರೆಲ್ಲಾ ಹಿಂದೂಗಳಲ್ಲ’  ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸೈಕೋ ಡಾಕ್ಟರ್ ರಾತ್ರೋರಾತ್ರಿ ಮಾಡಿದ ಕಿತಾಪತಿಯಾದರೂ ಏನು ಗೊತ್ತಾ...?

ಬೆಳಗಾವಿ: ಜಾಧವ ನಗರದಲ್ಲಿ ರಾತ್ರಿ ಹೊತ್ತು ಮುಖಕ್ಕೆ ಮುಸುಕು ಹಾಕಿಕೊಂಡು ಮನೆ ಮುಂದೆ ನಿಲ್ಲಿಸಿದ ...

news

'ನನ್ನ ವಿರುದ್ಧ ಷಡ್ಯಂತ್ರದಲ್ಲಿ ಪ್ರಧಾನಿ ಮೋದಿ ಕೈವಾಡ'-ಪ್ರವೀಣ್ ತೊಗಾಡಿಯಾ ಆರೋಪ

ಅಹಮದಾಬಾದ್‌: ‘ನನ್ನ ವಿರುದ್ಧದ ಷಡ್ಯಂತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈವಾಡವಿದೆ’ ಎಂದು ವಿಶ್ವ ...

news

ಕಾಶಿನಾಥ್ ಅವರ ನಿಧನಕ್ಕೆ ಹೆಚ್.ಡಿ.ದೇವೇಗೌಡರು ಹೇಳಿದ್ದೇನು ಗೊತ್ತಾ…?

ಬೆಂಗಳೂರು : ಸ್ಯಾಂಡಲ್ ವುಡ್ ನ ಹಿರಿಯ ನಟ, ನಿರ್ದೇಶಕರಾದ ಕಾಶಿನಾಥ್ ಅವರು ಗುರುವಾರ (ಇಂದು) ನಿಧನರಾದ ...

news

ಜಯಲಲಿತಾ ಸಾವಿನ ವಿಚಾರ ಮುಚ್ಚಿಟ್ಟಿದ್ದು ನಿಜ ಎಂದು ಒಪ್ಪಿಕೊಂಡ ಶಶಿಕಲಾ ಸಂಬಂಧಿ!

ಚೆನ್ನೈ: ತಮಿಳುನಾಡು ಸಿಎಂ ಆಗಿದ್ದ ದಿವಂಗತ ಜೆ. ಜಯಲಲಿತಾ ಸಾವಿನ ವಿಚಾರವನ್ನು ಅಪೋಲೋ ಆಸ್ಪತ್ರೆಯ ವೈದ್ಯರು ...

Widgets Magazine Widgets Magazine Widgets Magazine