ಮತ್ತೆ ಸಿಎಂ ಸಿದ್ದರಾಮಯ್ಯ ಮೀನಿನೂಟದ ಚರ್ಚೆಗೆ ಕಾರಣವಾದ್ರು ಪಿಎಂ ಮೋದಿ!

ಮಂಗಳೂರು, ಸೋಮವಾರ, 30 ಅಕ್ಟೋಬರ್ 2017 (09:29 IST)

ಮಂಗಳೂರು: ಇತ್ತೀಚೆಗಷ್ಟೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಮಧ್ಯಾಹ್ನ ಮಾಂಸದೂಟ ಮಾಡಿ ದೇವರ ದರ್ಶನ ಮಾಡಿದ್ದು ವಿವಾದಕ್ಕೆಡೆ ಮಾಡಿತ್ತು. ಆದರೆ ಈ ಚರ್ಚೆ ಇದೀಗ ಮತ್ತೆ ಮುಂದುವರಿದಿದೆ.


 
ಅದಕ್ಕೆ ಕಾರಣ ನಿನ್ನೆ ಪ್ರಧಾನಿ ಮೋದಿ ನಿರಾಹಾರದಲ್ಲಿ ಧರ್ಮಸ್ಥಳ ಮಂಜುನಾಥನ ದರ್ಶನ ಮಾಡಿರುವುದು. ಮಾಜಿ ಸಚಿವ ಅರವಿಂದ ಲಿಂಬಾವಳಿ ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯನವರ ನಡುವೆ ಇರುವುದು ಇದೇ ವ್ಯತ್ಯಾಸ ಎಂದು ಜರೆದಿದ್ದಾರೆ.
 
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಉಪವಾಸದಲ್ಲಿ ಭಕ್ತಿಯಿಂದ ಮಂಜುನಾಥನ ದರ್ಶನಗೈದ ಪ್ರಧಾನಿ ಮೋದಿ ಎದುರು ಇದೇ ದೇವಾಲಯದ ಸನ್ನಿಧಿಗೆ ಬರಲು ಮೀನಿನೂಟ ಮಾಡಿ ಬಂದಿದ್ದ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಿರಬೇಕು. ಅದಕ್ಕೇ ನೆಪ ಹೇಳಿ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಕೆಲವು ಟೀಕಿಸಿದ್ದಾರೆ. ಇನ್ನು ಕೆಲವರು ಸಿಎಂ ಸಿದ್ದರಾಮಯ್ಯನವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಟ್ವೀಟ್ ಗಳನ್ನು ಮಾಡೋದು ಯಾರು ಗೊತ್ತಾ?

ನವದೆಹಲಿ: ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಟ್ವಿಟರ್ ಖಾತೆ ಬಗ್ಗೆ ಹಲವು ...

news

ಬ್ರಿಟನ್ ನ ಈ ರಾಜ ಪೋರ ಐಸಿಸ್ ಉಗ್ರರ ಟಾರ್ಗೆಟ್!

ಲಂಡನ್: ಐಸಿಸ್ ಉಗ್ರರ ಕಾಕ ದೃಷ್ಟಿ ಎಲ್ಲೆಲ್ಲಿ ಬೀಳುತ್ತದೆ ನೋಡಿ. ರಕ್ತಪಾತ ನಡೆಸುತ್ತಿರುವ ಈ ರಾಕ್ಷಸರು ...

news

ಕೊನೆಗೂ ವಿಮಾನವೇರುವ ಮುನ್ನ ಈ ಕೆಲಸ ಮಾಡಿಯೇ ಬಿಟ್ಟರು ಪ್ರಧಾನಿ ಮೋದಿ!

ಬೆಂಗಳೂರು: ರಾಜ್ಯಕ್ಕೆ ಒಂದು ದಿನದ ಪ್ರವಾಸಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ನಿನ್ನೆ ಧರ್ಮಸ್ಥಳ ದೇವರ ...

news

ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ ಎಕ್ಸ್ ಕ್ಲೂಸಿವ್ ಫೋಟೋಗಾಗಿ ಕ್ಲಿಕ್ ಮಾಡಿ

ಮಂಗಳೂರು: ಧರ್ಮಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ನೀಡಲಾಯಿತು. ಅದರ ಕೆಲವು ಝಲಕ್ ...

Widgets Magazine