ಅಂಡರ್ ಪಾಸ್ ನಲ್ಲಿ ಲಾರಿ ಸಿಲುಕಿ ಹೊರತೆಗೆಯಲು ಪೊಲೀಸರು ಪರದಾಟ ನಡೆಸಿರುವ ಘಟನೆ ಮಹಾರಾಣಿ ಕಾಲೇಜ್ ಅಂಡರ್ ಪಾಸ್ ಬಳಿ ನಡೆದಿದೆ.ಸದ್ಯ ಅಂಡರ್ ಪಾಸ್ ನ್ನ ಪೊಲೀಸರು ಬಂದ್ ಮಾಡಿದ್ದಾರೆ.ಮೈಸೂರು ಬ್ಯಾಂಕ್ ಕಡೆಯಿಂದ ಬಂದು ಲಾರಿ ಸಿಲುಕಿದೆ.ಲಾರಿ ಹೊರ ತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.