ರೌಡಿಶೀಟರ್ ನಾಗನ ಮತ್ತೊಬ್ಬ ಸಹಚರ ಬಂಧನ

ಬೆಂಗಳೂರು, ಸೋಮವಾರ, 8 ಮೇ 2017 (14:49 IST)

Widgets Magazine

ರೌಡಿಶೀಟರ್ ನಾಗನ ಮನೆಯ ಮೇಲಿನ ದಾಳಿ ಪ್ರಕರಣ ಕುರಿತಂತೆ ನಾಗನ ಮತ್ತೊಬ್ಬ ಸಹಚರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
 
ಇಂದು ಎಸಿಪಿ ರವಿಕುಮಾರ್ ನೇತೃತ್ವದ ವಿಶೇಷ ಪೊಲೀಸ ತಂಡ ವಿವೇಕನಗರದಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿ ನಾಗನ ಸಹಚರ ಚೆನ್ನೈ ಎಂಬಾತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಿದೆ.
 
ನಾಗ ಸಹಚರ ಹರಿಕೃಷ್ಣ ತಮಿಳುನಾಡಿನ ವೆಲ್ಲೂರಿನಿಂದ ಬೆಂಗಳೂರಿಗೆ ಬಂದಿರುವ ಸುಳಿವು ಪಡೆದು ದಾಳಿ ಮಾಡಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದುವರಿಗೆ ನಾಗನ 8 ಸಹಚರರನ್ನು ವಶಕ್ಕೆ ಪಡೆಯಲಾಗಿದೆ.
 
ನ್ಯಾಯಾಲಯದಲ್ಲಿ ಪದೇ ಪದೇ ಜಾಮೀನು ಅರ್ಜಿ ತಿರಸ್ಕ್ರತವಾಗುತ್ತಿರುವ ಹಿನ್ನೆಲೆಯಲ್ಲಿ ನಾಗ, ಶರಣಾಗತಿಯ ಬಗ್ಗೆ ಯೋಚಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೇ 18 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ: ಯಡಿಯೂರಪ್ಪ

ಬೆಳಗಾವಿ: ಮೇ 18 ರಿಂದ ಪಕ್ಷ ಸಂಘಟನೆಗಾಗಿ ರಾಜ್ಯದಾದ್ಯಂತ ಪ್ರವಾಸ ಹಮ್ಮಿಕೊಳ್ಳುವುದಾಗಿ ಬಿಜೆಪಿ ...

news

ಸಚಿವ ಎಂ.ಕೃಷ್ಣಪ್ಪ ಬೆಂಬಲಿಗರಿಂದ ಜೀವ ಬೆದರಿಕೆ: ಎನ್‌.ಆರ್.ರಮೇಶ್

ಬೆಂಗಳೂರು: ವಸತಿ ಖಾತೆ ಸಚಿವ ಎಂ.ಕೃಷ್ಣಪ್ಪ ವಿರುದ್ಧದ ಹಗರಣ ಬಯಲಿಗೆ ತಂದಿದ್ದರಿಂದ ಫೇಸ್‌ಬುಕ್‌ನಲ್ಲಿ ...

news

ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಸಂಕಷ್ಟ

ನವದೆಹಲಿ: ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಮತ್ತೆ ಮೇವು ಹಗರಣದ ಉರುಳು ...

news

ಸಿಎಂ ಸಿದ್ಧರಾಮಯ್ಯಗೆ ಸಿನಿಮಾಗಳ ಆಫರ್ ಮೇಲೆ ಆಫರ್!

ಬೆಂಗಳೂರು: ಸಿಎಂ ಸಿದ್ಧರಾಮಯ್ಯಗೆ ಇತ್ತೀಚೆಗೆ ಹಲವು ಸಿನಿಮಾಗಳ ಆಫರ್ ಬರುತ್ತಿವೆ. ಅರೇ ಸಿಎಂ ಸಿದ್ಧರಾಮಯ್ಯ ...

Widgets Magazine