ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು

ಬೆಂಗಳೂರು, ಬುಧವಾರ, 13 ಸೆಪ್ಟಂಬರ್ 2017 (09:39 IST)

ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಮತ್ತು ಎಂಎಂ ಕುಲಬರ್ಗಿ ಸಾವಿಗೀಡಾಗಿದ್ದು ಒಂದೇ ಆಯುಧದಿಂದ ಎಂದು ತನಿಖಾ ತಂಡ ಖಚಿತಪಡಿಸಿದೆ.


 
ಇವರಿಬ್ಬರ ಹತ್ಯೆ ಮಾಡಲು ಹಂತಕರು 7.65 ಎಂಎಂ ಪಿಸ್ತೂಲ್ ಬಳಸಿರುವುದು ಪಕ್ಕಾ ಎಂದು ತನಿಖಾ ತಂಡ ಹೇಳಿದೆ. ಫಾರೆನ್ಸಿಕ್ ಲ್ಯಾಬ್ ವರದಿಯಿಂದ ಇದು ಖಚಿತವಾಗಿದೆ ಎಂದು ತಿಳಿದುಬಂದಿದೆ.
 
ಕುಲಬರ್ಗಿಯವರನ್ನು 2015 ರಲ್ಲಿ ಅವರ ನಿವಾಸದ ಎದುರು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇತ್ತೀಚೆಗೆ ಗೌರಿ ಲಂಕೇಶ್ ರನ್ನೂ ಅದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು. ಇದರ ವಿಚಾರಣೆಯನ್ನು ವಿಶೇಷ ತನಿಖಾ ದಳ ಮಾಡುತ್ತಿದೆ.
 
ಇದನ್ನೂ ಓದಿ.. ಪ್ರತಾಪ್ ಸಿಂಹಗೆ ಬಿಎಸ್ ವೈ ತಪರಾಕಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರತಾಪ್ ಸಿಂಹಗೆ ಬಿಎಸ್ ವೈ ತಪರಾಕಿ

ಬೆಂಗಳೂರು: ಮೈಸೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹಗೆ ಬಿಜೆಪಿ ...

news

ಮತ್ತೆ ಕಾಲೆಳೆಯುವವರ ಮುಂದೆ ಜಾರಿಬಿದ್ದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗ ತಮ್ಮ ಬಾಯ್ತಪ್ಪಿನಿಂದ ಟೀಕಾಕಾರರಿಗೆ ...

news

ಕೊಲೆಗಾರರನ್ನು ಸರ್ಕಾರ ಯಾಕೆ ಬಂಧಿಸುತ್ತಿಲ್ಲ? ನಪುಂಸಕ ಸರಕಾರವೇ?: ಈಶ್ವರಪ್ಪ

ಬೆಂಗಳೂರು: ಕೊಲೆಗಾರರನ್ನು ರಾಜ್ಯ ಸರಕಾರ ಯಾಕೆ ಬಂಧಿಸುತ್ತಿಲ್ಲ, ಇದೊಂದು ನಪುಂಸಕ ಸರಕಾರವೇ ಎಂದು ...

news

`ಪರಸ್ಪರ ಒಪ್ಪಿಗೆ ಇದ್ದರೆ ವಿಚ್ಚೇದನಕ್ಕೆ 18 ತಿಂಗಳು ಕಾಯಬೇಕಿಲ್ಲ’

ವಿಚ್ಚೇದನಕ್ಕೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿ ಇನ್ನುಮುಂದೆ 18 ತಿಂಗಳು ಕಾಯಬೇಕಾದ ...

Widgets Magazine