ಕೋರ್ಟ್ ಆದೇಶದಂತೆ ಬಾಂಬ್‌ನಾಗ ನಿವಾಸದ ಮೇಲೆ ದಾಳಿ: ನಿಂಬಾಳ್ಕರ್

ಬೆಂಗಳೂರು, ಶುಕ್ರವಾರ, 14 ಏಪ್ರಿಲ್ 2017 (15:32 IST)

Widgets Magazine

ಕೋರ್ಟ್ ಆದೇಶದಂತೆ ಬಾಂಬ್‌ನಾಗ ನಿವಾಸದ ಮೇಲೆ ದಾಳಿ ನಡೆಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮಾಹಿತಿ ನೀಡಿದ್ದಾರೆ.
 
ಬಾಂಬ್‌ನಾಗ ನಿವಾಸದ ಮೇಲೆ ದಾಳಿ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಬಾಂಬ್‌ನಾಗ ನಿವಾಸದಲ್ಲಿ ಹಳೆನೋಟು, ಮಾರಕಾಸ್ತ್ರಗಳು, ಜಮೀನು ಪತ್ರಗಳು ದೊರೆತಿದ್ದು ಸಂಜೆಯ ವೇಳೆಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
 
ಬಾಂಬ್‌ನಾಗ್ ಪತ್ನಿ ಲಕ್ಷ್ಮಿ ಸೇರಿದಂತೆ ಅವರ ಮನೆಯವರಿಂದ ಸಹಕಾರ ಸಿಗುತ್ತಿಲ್ಲ. ಆರೋಪಿ ನಾಗ ತಮಿಳುನಾಡಿನ ಧರ್ಮಪುರಿಗೆ ಪರಾರಿಯಾಗಿರುವ ಶಂಕೆಯಿದೆ ಎಂದು ಹೇಳಿದ್ದಾರೆ.
 
ಬಾಂಬ್‌ನಾಗ್ ನಿವಾಸದ ಮೇಲಿನ ದಾಳಿ ಮುಂದುವರಿದಿದೆ. ಪತ್ನಿಯ ಸಹಕಾರದಿಂದಲೇ ನಾಗ ಪರಾರಿಯಾಗಿದ್ದಾನೆ ಎಂದು ಹೇಮಂತ್ ನಿಂಬಾಳ್ಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಲ್ಲಾ ಮೇಲೆ ಆಣೆ ಮಾಡಿ ಹೇಳ್ತೇನೆ, ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌ಡಿಕೆ ಹೇಳಿದ್ರು: ಜಮೀರ್

ಮಂಡ್ಯ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವಂತೆ ಕುಮಾರಸ್ವಾಮಿ ಆದೇಶ ನೀಡಿದ್ದರು. ...

news

ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸ್ತಾರೆ, ಆತ್ಮಹತ್ಯೆಗೆ ಶರಣಾಗಿದ್ದಾರಾ: ಮಹಾರಾಷ್ಟ್ರ ಶಾಸಕ

ಮುಂಬೈ: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಹೇಮಾಮಾಲಿನಿ ಪ್ರತಿನಿತ್ಯ ಮದ್ಯ ಸೇವಿಸುತ್ತಾರೆ. ಆದರೆ, ಅವರು ...

news

ಆಸ್ತಿ ವಿವರ ಸಲ್ಲಿಸದ ಶಾಸಕರ ವಿರುದ್ಧ ಕಠಿಣ ಕ್ರಮ: ಲೋಕಾಯುಕ್ತ

ಬೆಂಗಳೂರು: ಕಳೆದ ವರ್ಷದ ಆರ್ಥಿಕ ವಿವರ ಸಲ್ಲಿಸದ ಎಂಟು ಮಂದಿ ಶಾಸಕರ ವಿರುದ್ಧ ಕಠಿಣ ಕ್ರಮ ...

news

ಆಫ್ಘನ್ ಮೇಲೆ ಬಾಂಬ್ ದಾಳಿ: ಕೇರಳ ವ್ಯಕ್ತಿ ಸಾವು

ನವದೆಹಲಿ: ಆಫ್ಘಾನಿಸ್ತಾನದ ಐಸಿಸ್ ಉಗ್ರರ ಅಡಗುದಾಣದ ಮೇಲೆ ನಿನ್ನೆ ಅಮೆರಿಕಾ ನಡೆಸಿದ ಬಾಂಬ್ ದಾಳಿಯಲ್ಲಿ ...

Widgets Magazine Widgets Magazine