ಯಡಿಯೂರಪ್ಪ ಪಿಎ ಸಂತೋಷ್`ಗೆ ಮತ್ತಷ್ಟು ಸಂಕಷ್ಟ..?

ಬೆಂಗಳೂರು, ಬುಧವಾರ, 23 ಆಗಸ್ಟ್ 2017 (11:04 IST)

Widgets Magazine

ಈಶ್ವರಪ್ಪ ಪಿಎ ವಿನಯ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎ ಸಂತೋಷ್`ಗೆ ಕೋರ್ಟ್`ನಿಂದ ಸಮನ್ಸಯ ಜಾರಿಯಾಗಿದೆ. ಆಗಸ್ಟ್ 24ಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ,


ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಉಳಿದ 9 ಆರೋಪಿಗಳು ಸಂತೋಷ್ ಸೂಚನೆಯಂತೆ ಅಪಹರಣಕ್ಕೆ ಯತ್ನಿಸಿದ್ದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಇದನ್ನೇ ಕೋರ್ಟ್ ಮುಂದಿಟ್ಟು ಪೊಲಿಸರು ಸಂತೋಷ್ ನಿರೀಕ್ಷಣಾ ಜಾಮೀನು ವಜಾ ಮಾಡುವಂತೆ ಕೋರಿದ್ಧಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಬಿಎಸ್`ವೈ ನಿವಾಸದಲ್ಲಿದ್ದ ಪಿಎ ಸಂತೋಷ್ ಅವರಿಗೂ ಸಮನ್ಸ್ ತಲುಪಿದೆ ಎನ್ನಲಾಗಿದೆ.

ಈ ಮಧ್ಯೆ, ಯಡಿಯೂರಪ್ಪ ಪಿಎ ಸಂತೋಷ್ ತನಿಖಾಧಿಕಾರಿಗಳ ಮುಂದೆ ಇಲ್ಲ, ಗೊತ್ತಿಲ್ಲ ಎಂದಷ್ಟೇ ಉತ್ತರಿಸುತ್ತಿದ್ದಾರೆ. ಮೊಬೈಲ್ ಕೊಡಲು ನಿರಾಕರಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

‘ನಮ್ದು ಮೋದಿ ಸರ್ಕಾರ, ರಾಜೀವ್ ಸರ್ಕಾರ ಅಲ್ಲಪ್ಪಾ..!’

ನವದೆಹಲಿ: ತ್ರಿವಳಿ ತಲಾಖ್ ನಿಷೇಧ ಮಾಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಮುಕ್ತ ...

news

ಗಡಿಯಲ್ಲಿ ಗಡ ಗಡ ನಡುಗಿಸಬೇಕಾ? ಭಾರತಕ್ಕೆ ಚೀನಾ ಪ್ರಶ್ನೆ

ನವದೆಹಲಿ: ನಮ್ಮ ಸೇನೆಯೇನಾದರೂ, ನಿಮ್ಮ ಗಡಿಯೊಳಗೆ ನುಗ್ಗಿದರೆ ಮುಗಿದೇ ಹೋಯ್ತು ನಿಮ್ಮ ಕತೆ. ಅರಾಜಕತೆ, ...

news

ಸೋನಿಯಾ ಗಾಂಧಿ ಅಳಿಯನಿಗೆ ಮತ್ತೆ ಕಾದಿದೆ ಗ್ರಹಚಾರ

ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಅಳಿಯ ರೋಬರ್ಟ್ ವಾದ್ರಾ ಮೆಲಿರುವ ಭೂ ಅಕ್ರಮಗಳ ಆರೋಪದ ...

news

ತ್ರಿವಳಿ ತಲಾಖ್ ಗೆ ಕೇಂದ್ರ ಕಾನೂನು ರಚಿಸಲ್ಲ

ನವದೆಹಲಿ: ತ್ರಿವಳಿ ತಲಾಖ್ ಪದ್ಧತಿ ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇದರ ಬದಲಾಗಿ ...

Widgets Magazine Widgets Magazine