ಬಿಜೆಪಿ ನನಗೆ ಇಷ್ಟ ಇಲ್ಲ ಎಂದ ನಟ ಪ್ರಕಾಶ್ ರಾಜ್

ಬೆಂಗಳೂರು, ಭಾನುವಾರ, 17 ಮಾರ್ಚ್ 2019 (18:44 IST)

ಬಿಜೆಪಿ ನನಗೆ ಇಷ್ಟ ಇಲ್ಲ. ಬಿಜೆಪಿ ಆಡಳಿತ ವೈಖರಿ ನನಗೆ ಇಷ್ಟವಿಲ್ಲ. ಹೀಗಂತ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಬೆಂಬಲ ವಿಚಾರ ಸಂಬಂಧ ಮಾತನಾಡಿದ್ದಾರೆ.

ನನಗೆ ಆಪ್, ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ. ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ. ಮೈತ್ರಿ ಸರ್ಕಾರ ಇದೆ ನೋಡೋಣ ಅಂದಿದ್ದಾರೆ. ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೇಳಿದ್ದೇನೆ ಎಂದರು.

ಹತ್ತು ವರ್ಷಗಳಿಂದ ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಅದಕ್ಕಾಗಿ ಬೆಂಬಲ ಕೊಡಿ ಅಂತ ಕೇಳಿದ್ದೇನೆ ಅಂತ ಪ್ರಕಾಶ್ ರಾಜ್ ಹೇಳಿದ್ದಾರೆ. ಬೆಂಗಳೂರು ಕೇಂದ್ರದಿಂದ ನಟ ಪ್ರಕಾಶ್ ರಾಜ್ ಸ್ಪರ್ಧಿಸೋಕೆ ರೆಡಿಯಾಗಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎ. ಮಂಜು ಬಿಜೆಪಿ ಸೇರ್ಪಡೆ ನಿಶ್ಚಿತ

ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಸುಮಲತಾ ಅವ್ರ ನಿರ್ಧಾರದ ನಂತರ ತೀರ್ಮಾನ ಮಾಡ್ತೀವಿ. ಹಾಸನದಲ್ಲಿ ಎ. ಮಂಜು ...

news

ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಕನ್ಫರ್ಮ್

ಲೋಕಸಭಾ ಚುಣಾವಣೆಯ ಸೀಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಬಿರುಸು ಪ್ರಕ್ರಿಯೆ ...

news

ಎರಡು ಕ್ಷೇತ್ರಗಳಲ್ಲಿ ಮೋದಿ, ರಾಹುಲ್ ಸ್ಪರ್ಧೆಗೆ ಕಿಡಿ

ಎರಡೆರಡು ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ...

news

ಚುನಾವಣೆ ಯಶಸ್ಸಿಗೆ ತೇಜಸ್ವಿನಿ ಅನಂತಕುಮಾರ್- ಸುತ್ತೂರು ಶ್ರೀ ಭೇಟಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ವಿನಿ ಅನಂತಕುಮಾರ್ ಸ್ಪರ್ಧಿಸುವುದು ...

Widgets Magazine