-ಕೇಂದ್ರ ಸರ್ಕಾರದಿಂದ ಪದೇ ಪದೆ ಕನ್ನಡ ಕಡಗಣನೆ ಹಾಗೂ ಹಿಂದಿ ಹೇರಿಕೆ ಮುಂದುವರಿಕೆ ವಿರೋಧಿಸಲಾಗಿದೆ.CRPFನ ಹುದ್ದೆಗಳ ಆಹ್ವಾನ ದಲ್ಲಿ ಮತ್ತೊಮ್ಮೆ ಇದೀಗ ಹಿಂದಿ ಏರಿಕೆ ಮಾಡಿದೆ.ಹಿಂದಿ ಏರಿಕೆ ವಿರುದ್ದ ಕರವೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ.