-ನಾಳೆಯಿಂದ ವಿಧಾನ ಮಂಡಲ ಜಂಟಿ ಅಧಿವೇಶನ ಹಿನ್ನಲೆ ಪೂರ್ವ ಸಿದ್ದತೆ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು,ನಾಳೆಯಿಂದ 14 ರ ವರೆಗೂ ನಮ್ಮ ಅಧಿವೇಶನ ಇರುತ್ತೆ.ರಾಜ್ಯಪಾಲರು 12 ಗಂಟೆ ಭಾಷಣ ಮಾಡುತ್ತಾರೆ.ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತೆ.ಬಿಲ್ ಗಳು ಮಂಡಿಸುವುದು ಆಡಳಿತ ಪಕ್ಷ ಯಾವೆಲ್ಲ ಬಿಲ್ ಮಂಡಿಸುತ್ತಾರೆ ಅಂತ ನೋಡಬೇಕು ಎಂದು ಯು ಟಿ ಖಾದರ್ ಹೇಳಿದ್ರು