ಪ್ರಧಾನಿ ಮೋದಿ ಭಸ್ಮಾಸುರನಂತೆ: ವಿ.ಎಸ್, ಉಗ್ರಪ್ಪ

ಬೆಂಗಳೂರು, ಸೋಮವಾರ, 31 ಜುಲೈ 2017 (13:50 IST)

ಪ್ರಧಾನಿ ನರೇಂದ್ರ ಮೋದಿ ಭಸ್ಮಾಸುರನಂತೆ. ಕೈ ಇಟ್ಟಲೆಲ್ಲಾ ಭಸ್ಮವಾಗುತ್ತಾ ಹೋಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಾಗ್ದಾಳಿ ನಡೆಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ. ಅವರು ಎಲ್ಲಿ ಕೈ ಇಡುತ್ತಾರೋ ಅಲ್ಲಿ ಭಸ್ಮವಾಗುತ್ತದೆ ಎಂದು ತಿಳಿಸಿದ್ದಾರೆ.  
 
ಪ್ರಜಾಪ್ರಜಾಪ್ರಭುತ್ವದ ಮೇಲೆ ಕೈ ಇಟ್ಟರು ಬಿಹಾರ್ ಭಸ್ಮವಾಯಿತು. ಜಿಎಸ್‌ಡಿ ತಂದರೂ ದಿನಸಿ ತರಕಾರಿ ದರಗಳು ಗಗನಕ್ಕೇರಿದವು. ಮನ್ ಕೀ ಬಾತ್‌ ನಿಂದ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
 
ಪ್ರಧಾನಿ ಮೋದಿಗೆ ಸಂವಿಧಾನದಲ್ಲಿ, ಕಾನೂನಿನಲ್ಲಿ ನಂಬಿಕೆಯಿಲ್ಲ. ಆದ್ದರಿಂದ ಕಾನೂನುಬಾಹಿರವಾಗಿ ರಾಜ್ಯ ಸರಕಾರಗಳ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಗುಡುಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಭಸ್ಮಾಸುರ ಕಾಂಗ್ರೆಸ್ ವಿ.ಎಸ್.ಉಗ್ರಪ್ಪ Congress Pm Modi.bhasmasur V.s.ugrappa

ಸುದ್ದಿಗಳು

news

ಡೊನಾಲ್ಡ್ ಟ್ರಂಪ್ ಜೊತೆಗಿನ ಸೆಲ್ಫಿ ಈ ದಂಪತಿಗಳ ವಿಚ್ಛೇದನಕ್ಕೆ ಕಾರಣವಾಯ್ತು..!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸೆಲ್ಫಿಯೊಂದು ದಂಪತಿಗಳಿಬ್ಬರ ವಿಚ್ಚೇದನಕ್ಕೆ ...

news

ಗುಜರಾತ್ ಕಾಂಗ್ರೆಸ್ ಶಾಸಕರ ವೆಚ್ಚ ನಾವು ಭರಿಸುತ್ತಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು: ರೆಸಾರ್ಟ್‌ನಲ್ಲಿ ಗುಜರಾತ್ ಶಾಸಕರ ವಾಸ್ತವ್ಯ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿದ ಇಂಧನ ...

news

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಸ್ಲೀಂ ಆಗಿರಲಿಲ್ಲ: ತೋಹಿದ್‌ ಜಮಾತ್‌

ಮಾಜಿ ರಾಷ್ಟ್ರಪತಿ ದಿ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಮುಸ್ಲಿಂ ಎಂದೂ ಪರಿಗಣಿಸಿಲ್ಲ. ಕಲಾಂ ಅವರ ಪ್ರತಿಮೆ ...

news

ಕೊಲೆಗಡುಕರನ್ನು ಸಮರ್ಥಿಸುತ್ತಿರುವ ಬಿಜೆಪಿ ನಾಯಕರು: ಖರ್ಗೆ

ನವದೆಹಲಿ: ಗೋವು ರಕ್ಷಣೆಯ ನೆಪದಲ್ಲಿ ಬಿಜೆಪಿ ನಾಯಕರು ಕೊಲೆಗಡುಕರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ...

Widgets Magazine